Search
  • Follow NativePlanet
Share
ಮುಖಪುಟ » ಸ್ಥಳಗಳು » ಚೌಕೋರಿ » ಆಕರ್ಷಣೆಗಳು » ಮಹಾಕಾಳಿ ದೇವಸ್ಥಾನ

ಮಹಾಕಾಳಿ ದೇವಸ್ಥಾನ, ಚೌಕೋರಿ

1

ಚೌಕೋರಿಯಿಂದ 35 ಕಿಲೋಮೀಟರ್ ಅಂತರದಲ್ಲಿರುವ ಗಂಗೋಳಿಹಟ್‌ನ ಮಹಾಕಾಳಿ ದೇವಸ್ಥಾನ ತುಂಬಾ ಪ್ರಸಿದ್ಧಿ ಪಡೆದ ಶ್ರೀ ಕ್ಷೇತ್ರ. ಆದಿಗುರು ಶಂಕರಾಚಾರ್ಯರ ಸಲಹೆಯಂತೆ ನಿರ್ಮಾಣವಾದ ಈ ದೇವಾಲಯ ದೇಶದ ಮಹಾಕಾಳಿ ಶಕ್ತಿ ಪೀಠಗಳ ಪೈಕಿ ಒಂದಾಗಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವಿಗೆ ಆಡು ಹಾಗೂ ಕುರಿಗಳನ್ನು ಬಲಿ ಕೊಡುತ್ತಾರೆ. ಈ ದೇವಾಲಯ ಹಾಥ್‌ ಕಾಳಿಕಾ ಮಂದಿರ ಎಂದೂ ಪ್ರಸಿದ್ಧವಾಗಿದೆ. ಇಲ್ಲಿ ನಡೆಯುವ ಜಾತ್ರೆ ವರ್ಣಮಯವಾಗಿದ್ದು, ಡ್ರಮ್‌ಗಳ ಶಬ್ದಕ್ಕನುಗುಣವಾಗಿ ನೃತ್ಯ ಮಾಡುವ ಮೂಲಕ ಭಕ್ತರು ಪುನೀತರಾಗುತ್ತಾರೆ. ಇಲ್ಲಿಂದ ಕೇವಲ 2 ಕಿಲೋಮೀಟರ್‌ ಅಂತರದಲ್ಲಿರುವ ಚಾಮುಂಡಿ ದೇವಾಲಯಕ್ಕೂ ಭೇಟಿ ನೀಡಬಹುದು. ಸ್ಥಳೀಯರ ಪ್ರಕಾರ, ಈ ದೇವಾಲಯಗಳ ಸುತ್ತ ರಾತ್ರಿಹೊತ್ತು ಆತ್ಮಗಳ ಸಂಚಾರ ಇರುತ್ತದೆ!

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat