Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ಆಕರ್ಷಣೆಗಳು » ಸಿಂಗ್ಪುರ್ ಪ್ಯಾಲೇಸ್

ಸಿಂಗ್ಪುರ್ ಪ್ಯಾಲೇಸ್, ಚಾಂದೇರಿ

2

ವಿಂಧ್ಯಾಚಲ ಬೆಟ್ಟದ ಹಸಿರಿನ ತಪ್ಪಲಿನಲ್ಲಿ ಈ ಅರಮನೆ ಇದೆ. ಇದು ಚಾಂದೇರಿಯಿಂದ 4 ಕಿ.ಮೀ ಅಂತರದಲ್ಲಿದೆ. ಈ ಅರಮನೆಯು 3 ಮಹಡಿಗಳನ್ನು ಹೊಂದಿದ್ದು 1965 ರಲ್ಲಿ ದೇವಿ ಸಿಂಗ್ ಬಂದೇಲರಿಂದ ಇದನ್ನು ಕಟ್ಟಲಾಯಿತು. ರಾಜರು ಭೇಟೆಗೆ ಬಂದ ಸಮಯದಲ್ಲಿ ವಿಶ್ರಾಂತಿಗಾಗಿ ಈ ಅರಮನೆಯನ್ನು ಬಳಸುತ್ತಿದ್ದರು. ಈ ಅರಮನೆಯ ಭಾಗದಲ್ಲಿರುವ ಕೊಳ ಇದರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. 1433 ರಲ್ಲಿ ಈ ಕೊಳವನ್ನು ಮಲಿಕ್  ಹೈವತ್ ನಿಜಾಂ, ಹೊಶಂಗ್ ಷಾ ಘೋರಿ ಆಳ್ವಿಕೆಯಲ್ಲಿ ಕಟ್ಟಿದರು ಎನ್ನಲಾಗಿದೆ. ಹತ್ತಿರದಲ್ಲೇ  ಹತ್ತಿರದಲ್ಲಿ ರಾವತ ವಂಶದ ಕುಲದೇವತೆಯ ದೇವಿ ಗುಡಿ ಇದೆ. ಸುತ್ತಲೂ ಹಸಿರು ಕಾಡುಗಳು ಮತ್ತು ಕೊಳಗಳಿಂದ ಕೂಡಿರುವ ಈ ಅರಮನೆ ಆಕರ್ಷಣೀಯವಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat