Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ಆಕರ್ಷಣೆಗಳು » ರಾಜ ಮಹಲ್

ರಾಜ ಮಹಲ್, ಚಾಂದೇರಿ

1

ರಾಜ ಮಹಲ್ ಚಾಂದೇರಿ ನಗರದ ಒಳಗಿರುವ ಏಳು ಅಂತಸ್ಥನ್ನು ಹೊಂದಿರುವ ಹೆಮ್ಮೆಯ ಅರಮನೆ. ಚಾಂದೇರಿಯಲ್ಲಿ ಉಳಿದುಕೊಂಡಿರುವ ಕೆಲವೇ ಅರಮನೆಗಳಲ್ಲಿ ಇದೂ ಒಂದು. ಚಾಂದೇರಿಯಲ್ಲಿ ಒಂದು ಕಾಲದಲ್ಲಿ 260 ಅರಮನೆಗಳಿದ್ದವು, ಅದರಲ್ಲಿ ಕೇವಲ 43 ಇಲ್ಲಿಯವರೆಗೆ ಅಸ್ತಿತ್ವ ಉಳಿಸಿಕೊಂಡಿವೆ. ಈ ರಾಜ ಮಹಲ್ ಅರಮನೆಯ ವಾಸ್ತುಶಿಲ್ಪವು 15 ನೆ ಶತಮಾನದ್ದು ಎನ್ನಲಾಗಿದೆ. ಈ ಅರಮನೆ ಬೂದು ಮತ್ತು ಬಿಳಿ ಮರಳುಗಲ್ಲು ಗಳನ್ನು ಒಳಗೊಂಡ ವಿಸ್ತಾರವಾದ ಕೆತ್ತನೆಗಳನ್ನು ಹೊಂದಿದ ಸುಂದರ ಕಟ್ಟಡವಾಗಿದೆ.

ಅರಮನೆಯು  ನಿಜವಾಗಿಯೂ ದೊಡ್ಡ ಅಂಗಳ, ಸೊಗಸಾದ ಮೆಟ್ಟಿಲು, ಸುಂದರವಾಗಿ ಕಂಬಗಳು ಮತ್ತು ಟೆರೇಸ್ನಲ್ಲಿ ಮುಕ್ತ ಉದ್ಯಾನಗೃಹ ಹೊಂದಿದ ಒಂದು ಭವ್ಯವಾದ ರಚನಯಾಗಿದೆ. ಈ ಅರಮನೆಯಲ್ಲಿ ಒಂದು ಒಳ ಮಾರ್ಗವಿದೆ ಅದು ಹತ್ತಿರದ ಮತ್ತೊಂದು ಅರಮನೆಯಾದ ರಾಣಿ ಮಹಲ್‍ಗೆ ತಲುಪುತ್ತದೆ. ಈ ರಾಣಿ ಮಹಲ್ ಒಂದು ಅದ್ಬುತ ವಾಸ್ತುಶಿಲ್ಪವನ್ನು ಒಳಗೊಂಡ ರಾಜ ಮಹಲ್ ಕ್ಕಿಂತ ಭಿನ್ನವಾಗಿರುವ ಅರಮನೆಯಾಗಿದೆ. ಈ ಎರಡು ಅರಮನೆಯನ್ನು ಸೇರಿಸಿ ರಾಜ ಮಹಲ್ ಎಂದೇ ಕರೆಯುತ್ತಾರೆ. ಚಾಂದೇರಿ ಪ್ರವಾಸದ ಮುಖ್ಯ ಕೇಂದ್ರ ಬಿಂದು ಈ ಅರಮನೆಯಾಗಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu