Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ಆಕರ್ಷಣೆಗಳು » ಬತ್ತೀಸಿ ಬಾವಡಿ

ಬತ್ತೀಸಿ ಬಾವಡಿ, ಚಾಂದೇರಿ

1

ಬತ್ತೀಸಿ ಬಾವಡಿ ಚಾಂದೇರಿಯಲ್ಲಿರುವ ಅತ್ಯಂತ ಪ್ರಸಿದ್ಧ ಮತ್ತು ದೊಡ್ಡ ಮೆಟ್ಟಿಲುಗಳ ಬಾವಿಯಾಗಿದೆ. ಸಮುದ್ರಗಳು ಅಸ್ತಿತ್ವದಲ್ಲಿರುವವರೆಗೂ ಈ ಬಾವಿಯಲ್ಲಿ ನೀರು ಸದಾ ಇರುತ್ತದೆ ಎಂಬ ನಂಬಿಕೆಯನ್ನು ಈ ಬಾವಿಯ ಜೊತೆ ಹೆಣೆಯಲಾಗಿದೆ. ಈ ಬಾವಿಯ ನೀರಿನ ಮಟ್ಟ ಎಲ್ಲಾ ವರ್ಷಗಳಲ್ಲೂ ಒಂದೇ ಹಂತದಲ್ಲಿರುವುದು ಇದರ ವಿಶೇಷತೆ. ಈ ಬಾವಿಯು 60 * 60 ಅಡಿ ಇದ್ದು ಚಚೌಕಾರವಾಗಿದೆ. ನೀರಿನ ಮಟ್ಟಅಥವಾ ಆಳ ಸುಮಾರು ನಾಲ್ಕು ಮಹಡಿಗಳಷ್ಟಿದೆ. ಬಾವಿಯ ಮುಖ್ಯ ಪ್ರವೇಶವು, ಮೆಟ್ಟಿಲುಗಳಿಂದ ಕೂಡಿದೆ. ಪ್ರತಿ ಮಜಲಿನ ಕೊನೆಯ ಮೆಟ್ಟಿಲು ಸುಂದರವಾದ ಘಾಟ್ ಅನ್ನು ಒಳಗೊಂಡಿದ್ದು ಬಾವಿಯ ಎಲ್ಲಾ ಬದಿಗಳಲ್ಲೂ ಸುತ್ತುವರೆದಿದೆ. ಈ ಬಾವಿಯಲ್ಲಿ 32 ಮೆಟ್ಟಿಲುಗಳಿದ್ದು ಅದರಿಂದ ಈ ಹೆಸರನ್ನು ನೀಡಲಾಯಿತು (ಹಿಂದಿಯಲ್ಲಿ ಬತ್ತೀಸ್ ಎಂದರೆ 32 ಎಂದರ್ಥ). 1485 ರಲ್ಲಿ ಸುಲ್ತಾನ್ ಗಿಯಾಸುದ್ದೀನ್ ಶಾನ್ ಖಿಲ್ಜಿ ಆಳ್ವಿಕೆಯಲ್ಲಿ ಶೇರ್ ಖಾನ್ ನಿಂದ ಈ ಬತ್ತೀಸ್ ಬಾವಡಿ ನಿರ್ಮಿಸಲಾಯಿತು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun