Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಫೈ » ಆಕರ್ಷಣೆಗಳು » ನಹಲನ್

ನಹಲನ್, ಚಂಫೈ

1

ನಹಲನ್,  ಮಿಜೋರಾಂ ರಾಜ್ಯದ ರಾಜಧಾನಿ ಐಜ಼ಾಲ್ ನಿಂದ 247 ಕಿ.ಮೀ  ದೂರದಲ್ಲಿರುವ ಚಂಫೈ ಜಿಲ್ಲೆಯಲ್ಲಿರುವ ಹಳ್ಳಿ. ಇದು  ಮಯನ್ಮಾರ್ ನಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿದ್ದು  ಅಂತಾರಾಷ್ಟ್ರೀಯ ಮಯನ್ಮಾರ್ - ಭಾರತದ ಗಡಿಯಲ್ಲಿದೆ.

ಹಳ್ಳಿಯ ಮೂಲ, ಸಯೈಲೋ ಮುಖ್ಯ ಕೈಹಾರಂಗಾ ಮತ್ತು ಆತನ ಉತ್ತರಾಧಿಕಾರಿಗಳು 1897 ರಲ್ಲಿ ಆಕ್ರಮಿಸಿಕೊಂಡ ಹಳ್ಳಿ ಅಂದಿನ ಇತಿಹಾಸಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. 1954ರಲ್ಲಿ  ನಾಯಕತ್ವ ರದ್ದುಪಡಿಸಲು ನಿರ್ಧರಿಸಿ ಈಪ್ರದೇಶದಲ್ಲಿನ ನಾಯಕನನ್ನು ಬಲವಂತವಾಗಿ ಪದತ್ಯಾಗ ಮಾಡಿಸಲಾಗಿತ್ತು.  ಹಳ್ಳಿಯು ಈಗ ಒಂದು ಡೆಮಾಕ್ರಟಿಕ್ ವಿಲೇಜ್ ಕೌನ್ಸಿಲ್ (ಪ್ರಜಾಪ್ರಭುತ್ವದ ಗ್ರಾಮ ಮಂಡಳಿ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಮಹಾನ್ ಇತಿಹಾಸದ ಹೊರತಾಗಿ, ಹನ್ ಹಲನ್  ಜವಲೈದಿ ಅಥವಾ "ಲವ್ ಪೋಶನ್"  ಎಂಬ ಹೆಸರಿನ ವೈನ್ ಉತ್ಪಾದನೆಗೆ ಸಹ ಜನಪ್ರಿಯವಾಗಿದೆ. ಹಳ್ಳಿಯ ಜನಸಂಖ್ಯೆಯ ಸುಮಾರು 80% ವೈನ್ ಕೃಷಿಯಲ್ಲಿ ತೊಡಗಿಸಿಕೊಂಡಿದೆ. ಕೆಲವು ಸಂಯೋಜನೆಗಳ ಅವಧಿಯನ್ನು ಹೊರತುಪಡಿಸಿ, ವೈನ್ ಉತ್ಪಾದನೆ ವರ್ಷದ ಉದ್ದಕ್ಕೂ ಒಂದು ಸ್ಥಿರ ಕಾರ್ಯನಿರ್ವಹಣೆಯನ್ನು ಹೊಂದಿದೆ. ನಹಲನ್  ಹಳ್ಳಿಯನ್ನು ಐಜ಼ಾಲ್ ನಿಂದ ಬಸ್ ಹಾಗೂ ಇತರ ವಾಹನಗಳಾ ಮೂಲಕ ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat