ಪಾತಾಲ್ ರುದ್ರೇಶ್ವರ ಒಂದು ಗುಹೆಯಾಗಿದ್ದು ಇದನ್ನು 1993 ರಲ್ಲಿ ಕಂಡುಹಿಡಿಯಲಾಗಿತ್ತು. ಗುಹೆಯ ಉದ್ದ ನಲವತ್ತು ಮೀ ಇದ್ದು ಅಗಲ ಸುಮಾರು 18 ಮೀ ಆಗಿದೆ. ಇಲ್ಲಿನ ನಂಬೆಕಗಳ ಪ್ರಕಾರ, ಶಿವ ದೇವರು ಮುಕ್ತಿಯನ್ನು ಪಡೆಯಲು ಇಲ್ಲಿ ತಪಸ್ಸನ್ನಾಚರಿಸಿದ್ದರು. ಇನ್ನೊಂದು ಕಥೆಯ ಪ್ರಕಾರ, ದುರ್ಗಾ ದೇವಿ ಇಲ್ಲಿನ ಸ್ಥಳೀಯನೊಬ್ಬನ ಕನಸಿನಲ್ಲಿ ಬಂದು ಪಾತಾಲ್ ರುದ್ರೇಶ್ವರ ದೇವಾಲಯದ ಸ್ಥಳವನ್ನು ಹೇಳಿದ್ದಳು.