ಗ್ವಾಲ್ ದೇವತೆಯನ್ನು ಗೋರಿಲ್ ಮತ್ತು ಗೋಲ್ ದೇವರೆಂದೂ ಕರೆಯುತ್ತಾರೆ ಹಾಗೂ ನ್ಯಾಯದ ದೇವತೆ ಎಂದೂ ಹೆಸರುವಾಸಿಯಾಗಿದೆ. ಗ್ವರಾಲಿ ಚೌರ್ ನಲ್ಲಿ ಈ ದೇವತೆಗೆ ಒಂದು ದೇವಾಲಯವನ್ನು ಕಟ್ಟಲಾಗಿದೆ. ಇಲ್ಲಿನ ಜನರ ನಂಬಿಕೆಗಳ ಪ್ರಕಾರ, ಈಕೆ ಕತ್ಯೂರಿ ರಾಜವಂಶದ ಮಗಳಾಗಿದ್ದು ಆಕೆಯನ್ನು ನದಿಗೆ ಎಸೆಯಲಾಗಿತ್ತು. (ತನ್ನ ಮಲತಾಯಿ ಮಾಡಿದ ಮೋಸದ ಕಾರಣದಿಂದ).