Search
  • Follow NativePlanet
Share
ಮುಖಪುಟ » ಸ್ಥಳಗಳು » ಚೈಲ್ » ಆಕರ್ಷಣೆಗಳು » ಸಿದ್ಧ ಬಾಬಾ ರ ಮಂದಿರ

ಸಿದ್ಧ ಬಾಬಾ ರ ಮಂದಿರ, ಚೈಲ್

1

ಸಿದ್ಧ ಬಾಬಾ ರ ಮಂದಿರ, ಚೈಲ್ ನ ಒಂದು ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧಿ ಗಳಿಸಿದೆ. ಕೆಲವು ಹೇಳಿಕೆಗಳ ಪ್ರಕಾರ, ರಾಜ್ಗಢ ಮತ್ತು ಪಾಂಡವಾ ನಡುವಿನ ಬೆಟ್ಟದ ಮೇಲೆ ನೆಲೆ ನಿಂತಿರುವ ಈ ಮಂದಿರದ ಜಾಗದಲ್ಲಿ ಮೊದಲು ಪಟಿಯಾಲಾದ ಮಹಾರಾಜ, ಭುಪಿಂದರ್ ಸಿಂಗ್, ಒಂದು ಮನೆಯನ್ನು ನಿರ್ಮಿಸಲು ಬಯಸಿದ್ದನು. ಆದರೆ ಋಷಿಯೊಬ್ಬ ರಾಜನ ಕನಸಿನಲ್ಲಿ ಕಾಣಿಸಿಕೊಂಡು ಅರಮನೆಯ ಬದಲಿಗೆ ದೇವಾಲಯವನ್ನು ನಿರ್ಮಿಸುವಂತೆ ಕೇಳಿದನು. ನಂತರ ಇಲ್ಲಿ ದೇವಸ್ಥಾನವನ್ನು ನಿರ್ಮಿಸಲಾಯಿತು. ಅಂದಿನಿಂದ ದೇವಾಲಯವು ಸಿದ್ಧ ಬಾಬಾ ರ ಮಂದಿರ ಎಂದು ಜನಪ್ರಿಯವಾಯಿತು. ದೇವಾಲಯದ ಸುಂದರ ಪರಿಸರದಲ್ಲಿರುವ ಒಂದು ವಿಹಾರಿ ತಾಣವು ಕೂಡಾ ಪ್ರವಾಸಿಗರನ್ನು ಆಕರ್ಷಿಸುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat

Near by City