ಸಾಧುಪೂಲ್, ಹಿಮಾಚಲ ಪ್ರದೇಶದ ಕಂದಾಘಾಟ್ ಮತ್ತು ಚೈಲ್ ನಡುವೆ ಇರುವ ಪ್ರಮುಖ ಪ್ರವಾಸಿ ತಾಣವಾಗಿದೆ. ಈ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರ ನಡುವೆ ಪಿಕ್ನಿಕ್ ತಾಣವಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಸಾಧುಪೂಲ್ ಅಶ್ವಿನಿ ಸ್ಟ್ರೀಮ್ ಗೆ ಅಡ್ಡವಾಗಿ ಕಟ್ಟಲಾಗಿರುವ ಒಂದು ಸಣ್ಣ ಸೇತುವೆಯ ಬಳಿ ನೆಲೆಗೊಂಡಿದೆ.