Search
  • Follow NativePlanet
Share
ಮುಖಪುಟ » ಸ್ಥಳಗಳು » ಚೈಲ್ » ಆಕರ್ಷಣೆಗಳು » ಚೈಲ್ ಅರಮನೆ

ಚೈಲ್ ಅರಮನೆ, ಚೈಲ್

1

75 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಹರಡಿರುವ ಚೈಲ್ ಅರಮನೆ, ಒಂದು ಜನಪ್ರಿಯ ಪ್ರವಾಸಿಗರ ಆಕರ್ಷಣೆ. ಅರಮನೆಯು ಪಟಿಯಾಲಾದ ಮಹಾರಾಜ ಆದಿರಾಜ್ ಭುಪಿಂದರ್ ಸಿಂಗ್ ನಿಂದ 1891 ರಲ್ಲಿ ನಿರ್ಮಿಸಲಾಯಿತು. ರಾಜ್ಗಢ ಬೆಟ್ಟದಲ್ಲಿರುವ ಈ ಪ್ರದೇಶ, ಹಸಿರಾದ ಸಮೃದ್ಧ ಪೈನ್ ಮತ್ತು ದೇವದಾರು ಮರಗಳಿಂದ ಸುತ್ತುವರೆದಿದ್ದು, ವೀಕ್ಷಕರಿಗೆ ಸುಂದರ ಪ್ರಕೃತಿ ದೃಶ್ಯಗಳ ನೋಟವನ್ನು ನೀಡುತ್ತದೆ. ಚೈಲ್, ರಾಜ ಪರಂಪರೆಯ ಸಂಕೇತವಾಗಿದೆ. ಈ ಅರಮನೆಯು ಪಟಿಯಾಲದ ರಾಜರ ಬೇಸಿಗೆಯ ಅರಮನೆಯಾಗಿ ಕಾರ್ಯ ನಿರ್ವಹಿಸುತ್ತಿತ್ತು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri

Near by City