Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾವೇರಿ ಮೀನುಗಾರಿಕೆ ಶಿಬಿರ » ಹವಾಮಾನ

ಕಾವೇರಿ ಮೀನುಗಾರಿಕೆ ಶಿಬಿರ ಹವಾಮಾನ

ಜೂನ್ ನಿಂದ ಸೆಪ್ಟಂಬರನ ಅವಧಿಯು ಮೀನುಗಾರಿಕೆಗೆ ಸೂಕ್ತವಾಗಿರುವದರಿಂದ ಭೇಟಿ ನೀಡಲು ಪ್ರಶಸ್ತವಾಗಿದೆ.

ಬೇಸಿಗೆಗಾಲ

ಮಾರ್ಚ್‌ನಿಂದ ಮೇ ತಿಂಗಳಲ್ಲಿ ಬೇಸಿಗೆ ಕಾಲವಿರುತ್ತದೆ ಮತ್ತು ಈ ತಿಂಗಳಲ್ಲಿ ಸುಮಾರು 22℃ ರಿಂದ 40℃ ಉಷ್ಣಾಂಶವಿದ್ದು, ಹೆಚ್ಚಿನ ಪ್ರಮಾಣದಲ್ಲಿ ಉಷ್ಣಾಂಶವಿರುತ್ತದೆ.

ಮಳೆಗಾಲ

ಜೂನ್‌ನಿಂದ ಅಕ್ಟೋಬರಿನವರೆಗೆ ಮಳೆಗಾಲವಿದ್ದು, ಅತಿಯಾದ ಮಳೆಯಿಂದಾಗಿ ಒಟ್ಟು ವಾತಾವರಣವು ತಂಪಾಗಿರುತ್ತದೆ.

ಚಳಿಗಾಲ

ನವೆಂಬರಿನಿಂದ ಫೆಬ್ರವರಿ ತಿಂಗಳುಗಳಲ್ಲಿ ಚಳಿಗಾಲವಿರುತ್ತದೆ. ವಾತಾವರಣವು ಈ ಸಂದರ್ಭದಲ್ಲಿ ಶಾಂತವಾಗಿರುತ್ತದೆ ಮತ್ತು ಖುಷಿಕೊಡುತ್ತದೆ. ಉಷ್ಣಾಂಶವು ಸುಮಾರು 10℃ ರಿಂದ 32℃ ನ ಮಧ್ಯೆ ಇರುತ್ತದೆ.