Search
  • Follow NativePlanet
Share
ಮುಖಪುಟ » ಸ್ಥಳಗಳು » ಬುಂದಿ » ಆಕರ್ಷಣೆಗಳು » ರಾಮಗಢ ವಿಷಧಾರಿ ವನ್ಯಧಾಮ

ರಾಮಗಢ ವಿಷಧಾರಿ ವನ್ಯಧಾಮ, ಬುಂದಿ

1

 

ರಾಮಗಢ ವಿಷಧಾರಿ ವನ್ಯಧಾಮವು ಬುಂದಿಯಿಂದ 45 ಕಿ.ಮೀ ದೂರದಲ್ಲಿ ಬುಂದಿ-ನೈನ್ವಾ ರಸ್ತೆಯಲ್ಲಿದೆ. ಇದು ವಿವಿಧ ಬಗೆಯ ಪ್ರಾಣಿ ಪಕ್ಷಿಗಳಿಗೆ ಆಶ್ರಯತಾಣವಾಗಿದೆ. ಚಿರತೆ, ಜಿಂಕೆ, ಕಾಡುಹಂದಿ, ಚಿಂಕಾರ, ಸೀಳುಹಂದಿ, ತೋಳ, ಹೈನಾ, ಮತ್ತು ಇತರ ಅಪರೂಪದ ಪ್ರಾಣಿಗಳು ಈ ವನ್ಯಧಾಮದಲ್ಲಿವೆ. ಇದನ್ನು 1982ರಲ್ಲಿ ಸ್ಥಾಪಿಸಲಾಯಿತು ಮತ್ತು 252.79 ಚದರ ಕಿ.ಮೀ ಇದೆ.

 

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri