Search
  • Follow NativePlanet
Share
ಮುಖಪುಟ » ಸ್ಥಳಗಳು » ಬುಂದಿ » ಆಕರ್ಷಣೆಗಳು » ರಾಮೇಶ್ವರ

ರಾಮೇಶ್ವರ, ಬುಂದಿ

1

 

ರಾಮೇಶ್ವರ ದೇವಸ್ಥಾನವು ಅರಾವಳಿ ಶ್ರೇಣಿಯಿಂದ ಸುತ್ತುವರಿದಿದ್ದು ಶಿವನಿಗೆ ಅರ್ಪಿತವಾಗಿದೆ. ಇದು ಪಿಕ್‌ನಿಕ್‌ ಸ್ಥಳವಾಗಿ ಜನಪ್ರಿಯವಾಗಿದೆ. ಅರಾವಳಿಯ ಸುಂದರ, ದಟ್ಟವಾದ ಕಾಡುಗಳು ಇದನ್ನು ಸುತ್ತುವರಿದಿದ್ದು, ಈ ಪ್ರದೇಶವನ್ನು ನಯನಮನೋಹರವಾಗಿಸಿದೆ. ಇಲ್ಲಿ ಇನ್ನೊಂದು ಸಣ್ಣ ಪೂಲ್‌ ಕೂಡಾ ಇದ್ದು ಈ ಪ್ರದೇಶಕ್ಕೆ ಸೌಂದರ್ಯವನ್ನು ನೀಡಿದೆ. ಈ ಗುಹೆಯಲ್ಲಿ  ಕಲ್ಲಿನ ಪೇಂಟಿಂಗ್‌ಗಳಿವೆ ಮತ್ತು ಕಲೆಯಲ್ಲಿ ಆಸಕ್ತಿ ಇರುವವರಿಗೆ ಅತ್ಯಂತ ಸೂಕ್ತ ತಾಣವಾಗಿದೆ.

 

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat