Search
  • Follow NativePlanet
Share
ಮುಖಪುಟ » ಸ್ಥಳಗಳು » ಬುಂದಿ » ಆಕರ್ಷಣೆಗಳು » ನಾವಲ್‌ ಸಾಗರ ಕೆರೆ

ನಾವಲ್‌ ಸಾಗರ ಕೆರೆ, ಬುಂದಿ

1

 

ನಾವಲ್‌ ಸಾಗರ ಕೆರೆಯು ಬುಂದಿಯ ಮಧ್ಯಭಾಗದಲ್ಲಿರುವ ಮಾನವ ನಿರ್ಮಿತ ಕೆರೆ. ಈ ಕೆರೆಯನ್ನು ತಾರಾಗಢ ಕೋಟೆಯಿಂದ ಸ್ಪಷ್ಟವಾಗಿ ನೋಡಬಹುದು. ಇಡೀ ಬುಂದಿಯ ಚಿತ್ರಣವು ಈ ಕೆರೆಯ ನೀರಿನಲ್ಲಿ ಕಾಣಬಹುದು. ಈ ಕೆರೆಯು ಆಯತಾಕಾರದಲ್ಲಿದ್ದು ವರುಣನ ಪುಟ್ಟ ಗುಡಿಯಿದೆ. ಈ ದೇವಸ್ಥಾನದಿಂದಾಗಿ ಕೆರೆಯು ಎರಡು ಭಾಗವಾಗಿದೆ ಮತ್ತು ಸಣ್ಣ ಸಣ್ಣ ಕೆರೆಗಳಿಂದ ಇದು ಸುತ್ತುವರಿದಿದೆ.

 

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri