ಜೈತ್ ಸಾಗರವು ಅರಾವಳಿ ಶ್ರೇಣಿಯಲ್ಲಿ ಕತ್ತಿನಲ್ಲಿದೆ. ಇದು ಸುಂದರವಾದ ಕೆರೆಯಾಗಿದ್ದು ಜೈತ್ ಮೀನಾರಿಂದ ಕಟ್ಟಲ್ಪಟ್ಟಿತು. ಈ ಕೆರೆಯ ಸೌಂದರ್ಯವು ಕಮಲದ ಹೂವಿನಿಂದ ವೃದ್ಧಿಸಿದ್ದು, ಕೆರೆಯ ಮೇಲೆ ಸುಂದರವಾಗಿ ಹೂವುಗಳು ಅರಳಿಕೊಂಡಿವೆ. ಜೈತ್ ಸಾಗರ ಕೆರೆಯು ಗೋಡೆಗಳಿಂದ ಸುತ್ತುವರಿದಿದೆ ಮತ್ತು ನಾಲ್ಕು ಪ್ರವೇಶದ್ವಾರಗಳನ್ನು ಹೊಂದಿದೆ. ಇದು ಬುಂದಿಯಿಂದ ಸುಮಾರು 3 ಕಿ.ಮೀ ದೂರದಲ್ಲಿದೆ.