Search
  • Follow NativePlanet
Share
ಮುಖಪುಟ » ಸ್ಥಳಗಳು » ಬುಂದಿ » ಆಕರ್ಷಣೆಗಳು » ಡುಗಾರಿ

ಡುಗಾರಿ, ಬುಂದಿ

1

 

ಡುಗಾರಿಯು ಇಲ್ಲಿನ ಕನಕ ಸಾಗರ ಕೆರೆಯಿಂದಾಗಿ ಜನಪ್ರಿಯ.  ಇದು ಬುಂದಿಯ ಸಮೀಪದಲ್ಲೇ ಇದೆ. ಈ ಕೆರೆಯು ಚಳಿಗಾಲದಲ್ಲಿ ವಲಸೆ ಹಕ್ಕಿಗಳನ್ನು ಅಪಾರ ಪ್ರಮಾಣದಲ್ಲಿ ಆಕರ್ಷಿಸುತ್ತದೆ. ಇಲ್ಲಿರುವ ಒಂದು ಸಣ್ಣ ಕೋಟೆಯು ಬುಂದಿ ಶೈಲಿಯ ಪೇಂಟಿಂಗ್‌ಗಳಿಗೆ ಜನಪ್ರಿಯವಾಗಿದ್ದು ಕೆರೆಯ ದಡದಲ್ಲಿದೆ. ರಾಸಲೀಲೆಯಲ್ಲಿ ರಾಧ ಮತ್ತು ಕೃಷ್ಣರ ಕತೆಗಳನ್ನು ಈ ಪೇಂಟಿಂಗ್‌ನಲ್ಲಿ ಚಿತ್ರಿಸಲಾಗಿದೆ.

 

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat