Search
  • Follow NativePlanet
Share
ಮುಖಪುಟ » ಸ್ಥಳಗಳು » ಬುಲಂದ್ ಶಹರ್ » ತಲುಪುವ ಬಗೆ

ತಲುಪುವ ಬಗೆ

ಬುಲಂದ್ ಶಹರ್ ರಾಷ್ಟ್ರೀಯ ಹೆದ್ದಾರಿ 91, ರಾಜ್ಯ ಹೆದ್ದಾರಿ 14 ಮತ್ತು 18 ರ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಉತ್ತರ ಪ್ರದೇಶದ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಮತ್ತು ದೆಹಲಿ ಸಾರಿಗೆ ಸಂಸ್ಥೆಯ ಬಸ್ಸುಗಳು ನಗರದಲ್ಲಿ ಸಂಚರಿಸುತ್ತದೆ. ಇದಲ್ಲದೇ ಲಕ್ಸುರಿ ಖಾಸಾಗಿ ಬಸ್ಸುಗಳೂ ಬುಲಂದ್ ಶಹರ್ ಮತ್ತು ದೆಹಲಿ ನಡುವೆ ಸಂಚರಿಸುತ್ತದೆ. ಬುಲಂದ್ ಶಹರ್ ನಗರ ಪ್ರದಕ್ಷಿಣೆಗೆ ಲೋಕಲ್ ಬಸ್ಸುಗಳನ್ನು ಮತ್ತು ರಿಕ್ಷಾಗಳನ್ನು ಹಿಡಿಯಬಹುದು.