Search
  • Follow NativePlanet
Share
ಮುಖಪುಟ » ಸ್ಥಳಗಳು » ಬುಲಂದ್ ಶಹರ್ » ಆಕರ್ಷಣೆಗಳು
  • 01ಬೆಲೋನ್ ಮಂದಿರ

    ಬೆಲೋನ್ ಮಂದಿರ

    ಬೆಲೋನ್ ಮಂದಿರ ಬೆಲೋನ್ ಹಳ್ಳಿಯಲ್ಲಿದ್ದು, ಇದು ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿದೆ. ಈ ದೇವಾಲಯವು ಸರ್ವಮಂಗಳ ದೇವಿಗೆ ಅರ್ಪಿತವಾಗಿದೆ, ಈ ದೇವಿ ಉತ್ತಮ ಸ್ವಾಸ್ಥ್ಯ ನೀಡುತ್ತಾಳೆ ಎನ್ನುವುದು ನಂಬಿಕೆ. ಇಲ್ಲಿಗೆ ಭಕ್ತಾದಿಗಳು ನಡೆದುಕೊಂಡು ಬಂದು ದೇವಿಯ ಹರಕೆ ತೀರಿಸಿ ಕೃತಾರ್ಥರಾಗುತ್ತಾರೆ.

    + ಹೆಚ್ಚಿಗೆ ಓದಿ
  • 02ಕರ್ಣವಾಸ್

    ಕರ್ಣವಾಸ್

    ಹೆಸರೇ ಹೇಳುವಂತೆ, ಕರ್ಣವಾಸ್ ಐತಿಹಾಸಿಕ ನಗರವಾಗಿದ್ದು, ಮಹಾಭಾರತದ ದಿಗ್ಗಜ ಕರ್ಣನ ಹೆಸರನ್ನೆ ಇದಕ್ಕಿಡಲಾಗಿದೆ. ಕರ್ಣ ಮಹಾರಾಜ ಲೋಕೋಪಕಾರಿ ಕೆಲಸಕ್ಕೆ ಹೆಸರುವಾಸಿಯಾದವನು ಮತ್ತು ಇವನು ದಾನವೀರ ಕರ್ಣ ಎಂದೇ ಪ್ರಸಿದ್ದಿಯಾಗಿದ್ದವನು. ಇತಿಹಾಸದ ಪ್ರಕಾರ ಕರ್ಣ ಪ್ರತಿದಿನ ಐವತ್ತು ಕೆಜಿಯಷ್ಟು ಚಿನ್ನವನ್ನು ದಾನ...

    + ಹೆಚ್ಚಿಗೆ ಓದಿ
  • 03ಅನುಪ್ ಶಹರ್

    ಅನುಪ್ ಶಹರ್

    ಪುರಾಣದ ಕಥೆಗಳ ಪ್ರಕಾರ, ಅನುಪ್ ಶಹರ್ ಪ್ರದೇಶವನ್ನು ಬರ್ಗುಜಾರ್ ರಾಜಾ ಅನುಪ್ ರೈ 1605 ರಿಂದ 1628 ಮಧ್ಯೆ ಆವಿಷ್ಕರಿಸಿದ. ಈ ನಗರದ ಆವಿಷ್ಕಾರಕವನ್ನು ತಾಳೆ ಹಾಕಿದರೆ ಮೊಘಲರ ದೊರೆ ಜಹಾಂಗೀರ್ ಕಾಲಕ್ಕೆ ಹೋಲುತ್ತದೆ. ಇತಿಹಾಸದ ಪ್ರಕಾರ, ಅನುಪ್ ರೈ, ಒಂದೊಮ್ಮೆ ಹುಲಿಯಿಂದ ಸಾಮ್ರಾಟ ಜಹಾಂಗೀರನ ಪ್ರಾಣ ಉಳಿಸಿದ. ಇದರಿಂದ...

    + ಹೆಚ್ಚಿಗೆ ಓದಿ
  • 04ಸಿಕಂದರಾಬಾದ್

    ಸಿಕಂದರಾಬಾದ್

    ಸಿಕಂದರಾಬಾದ್ ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿದ್ದು, ರಾಜ್ಯದ ಪ್ರಮುಖ ನಗರಗಳಿಗೆ, ಜಿಲ್ಲೆಗಳೊಂದಿಗೆ  ಉತ್ತಮ ಸಂಪರ್ಕದಲ್ಲಿದೆ.  ಈ ಐತಿಹಾಸಿಕ ನಗರವನ್ನು ಸಿಕಂದರ್ ಲೋಧಿ 1498 ರಲ್ಲಿ ನಿರ್ಮಿಸಿದ. ಈ ಪ್ರದೇಶವು ಪುರಾತನ ಸ್ಮಾರಕವನ್ನು ಹೊಂದಿದ್ದು ಅದರಲ್ಲಿ ಪ್ರಮುಖವಾಗಿ ಚಿಸ್ತಿ ಸಾಹೇಬ್ ಕೂಡಾ ಒಂದು....

    + ಹೆಚ್ಚಿಗೆ ಓದಿ
  • 05ಚೋಳ

    ಚೋಳ

    ಚೋಳ ಒಂದು ಪುಟ್ಟ ಹಳ್ಳಿಯಾಗಿದ್ದು ಬುಲಂದ್ ಶಹರ್ ಜಿಲ್ಲೆಯಲ್ಲಿದೆ. ಈ ಹಳ್ಳಿ ಪ್ರಮುಖವಾಗಿ ಗಮನ ಸೆಳೆಯುವುದು ರಷ್ಯಾ ಸಹಭಾಗಿತ್ವದ ಬಿಬ್ಕೋಲ್ ಪೋಲಿಯೋ ದನದ ಸಿಡುಬಿನ ಲಸಿಕೆಯ ಕಾರ್ಖಾನೆಗೆ. ಬಿಬ್ಕೋಲ್ ಕಾರ್ಖಾನೆ 1989 ರಲ್ಲಿ ದನದ ಲಸಿಕೆಯನ್ನು ಉತ್ಪಾದಿಸಲು ಆರಂಭಿಸಿತು, ಇದು ವಿಶ್ವ ಆರೋಗ್ಯ ಸಂಸ್ಥೆಯ ನಿಯಮಕ್ಕನುಗುಣವಾಗಿ...

    + ಹೆಚ್ಚಿಗೆ ಓದಿ
  • 06ಆಹಾರ್

    ಆಹಾರ್

    ಗಂಗಾನದಿ ತಟದಲ್ಲಿರುವ, ಬುಲಂದ್ ಶಹರ್ ವ್ಯಾಪ್ತಿಗೆ ಬರುವ ಈ ಸಣ್ಣ ಪಟ್ಟಣ ಆವಂತಿಕಾ ದೇವಿಯ ಮತ್ತು ಶಿವ ದೇವರ ಗುಡಿಗೆ ಹೆಸರುವಾಸಿ. ವರ್ಷದ ಎಲ್ಲಾ ದಿನಗಳಲ್ಲೂ ಈ ದೇವಾಲಯ ಭಕ್ತರನ್ನು ಆಕರ್ಷಿಸುತ್ತದೆ. ಅದರಲ್ಲೂ ಶಿವರಾತ್ರಿ ಮತ್ತು ನವರಾತ್ರಿಯ ಸಮಯದಲ್ಲಿ ಇನ್ನೂ ಹೆಚ್ಚಿನ ಭಕ್ತಾದಿಗಳನ್ನು ಆಕರ್ಷಿಸುತ್ತದೆ.

    ಗಂಗಾನದಿ...

    + ಹೆಚ್ಚಿಗೆ ಓದಿ
  • 07ವಾಲಿಪುರ

    ವಾಲಿಪುರ

    ವಾಲಿಪುರ ಎನ್ನುವ ಸಣ್ಣ ಹಳ್ಳಿ ಗಂಗಾ ನದಿಯ ತಟದಲ್ಲಿದೆ. ಇದು ವನ್ ಚೇತನ್ ಕೇಂದ್ರಕ್ಕೂ ಹೆಸರುವಾಸಿಯಾಗಿದ್ದು, ಇದು ಸಮೀಪದಲ್ಲಿದೆ. ಇದನ್ನು ರಾಜ್ಯ ಸರಕಾರ ಉಸ್ತುವಾರಿ ವಹಿಸಿಕೊಂಡಿದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat