ಬೋರ್ಡಿ ಗ್ರಾಮದಿಂದ 10 ಕಿ.ಮೀ ದೂರದಲ್ಲಿರುವ ಉಂಬರಗಾವ್ನಲ್ಲಿರುವ ವೃಂದಾವನ್ ಸ್ಟುಡಿಯೊ, 4 ಎಕರೆ ವಿಸ್ತೀರ್ಣದಲ್ಲಿದೆ. 1975 ರಲ್ಲಿ ಸ್ಥಾಪಿತವಾದ ಈ ಪ್ರದೇಶದಲ್ಲಿ ಮೂರು ಸ್ಟುಡಿಯೋಗಳಿವೆ. ರಾಮಾಯಣ, ಮಹಾಭಾರತ, ರಾವಣ, ಜೈ ಹನುಮಾನ್ ನಂತಹ ಪೌರಾಣಿಕ ಧಾರಾವಾಹಿಗಳನ್ನು ಇದೆ ಸ್ಥಳದಲ್ಲಿ ಚಿತ್ರೀಕರಿಸಿರುವುದರಿಂದ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರಬಿಂದುವಾಗಿದೆ.