1967ರಲ್ಲಿ ನಿರ್ಮಾಣವಾದ, ಲೇಬರ್ ಮುಖಂಡ ಪಿ ಟಿ ಪರ್ಮಾ ನಂದ ತ್ರಿಪಾಠಿ ನಿರ್ಮಿಸಿದರು. ಬೋಕಾರಾದ ರಾಮ್ ಮಂದಿರವನ್ನು ರಾಮ್ ಮಂದಿರದ ಆಡಳಿತವನ್ನು ರಾಮ ಮಂದಿರ್ ಟ್ರಸ್ಟ್ ನೋಡಿಕೊಳ್ಳುತ್ತದೆ. ಇಲ್ಲಿ ಸಾರ್ವಜನಿಕರಿಗೆ ಸುಲಭವೆನಿಸುವ ದರದಲ್ಲಿ ವಿವಾಹ ನಡೆಸಲಾಗುತ್ತದೆ. ಇಲ್ಲಿನ ಪ್ರಮುಖ ಪೂಜೆಯೆಂದರೆ ರಾಮ ದೇವರಿಗೆ. ಇಲ್ಲಿನ ಆವರಣದಲ್ಲಿ ಇತರ ಸಣ್ಣ ದೇವಾಲಾಯವೂ ಇದ್ದು ಅದರಲ್ಲಿ ರಾಧಾಕೃಷ್ಣ ಮಂದಿರ, ಹನುಮಾನ್ ಮಂದಿರ, ವೆಂಕಟೇಶ್ವರ ಮಂದಿರ, ಕಾಳಿ ಮಂದಿರ, ಶೀಥಲ ಮಂದಿರ ಪ್ರಮುಖವಾದದ್ದು. ಈ ಆವರಣದಲ್ಲಿ ದೇವಾಲಯಗಳಲ್ಲದೇ ಸಾಧು ಸಂತರ ನಿವಾಸವೂ ಮತ್ತು ಪವಿತ್ರ ಲೈಬ್ರೆರಿಯೂ ಇದೆ. ಬೋಕಾರೋದ ಹಳೆಯ ಮಾರುಕಟ್ಟೆಯು ರಾಮ ಮಂದಿರದ ಸಮೀಪದಲ್ಲಿದೆ, ಇಲ್ಲಿ ಕಾಫಿ, ಸಮೋಸ ಮತ್ತು ಚಾಟ್ ತಿನುಸುಗಳು ಹೆಸರುವಾಸಿ.