Search
  • Follow NativePlanet
Share
ಮುಖಪುಟ » ಸ್ಥಳಗಳು » ಬೀರ್ » ಆಕರ್ಷಣೆಗಳು » ಚೊಕ್ಲಿಂಗ್ ಗೋಂಪಾ

ಚೊಕ್ಲಿಂಗ್ ಗೋಂಪಾ, ಬೀರ್

1

ಟಿಬೇಟಿನ ಭೌದತ್ವದ ನಿಯಿಂಗ್ಮಾ ಲಾಮಾಗಳ ಸಂಪ್ರದಾಯದ ಪ್ರಕಾರ, ಪುನರಾವತಾರ ಎತ್ತಿದ ಲಾಮಾ ನಿತೀನ್ ಚೋಕ್ಲಿಂಗ್ ರಿನ್ ಪೋಚಿಗಾಗಿ ಸಮರ್ಪಿಸಲಾದ ಆಶ್ರಮವೇ ಈ ಚೋಕ್ಲಿಂಗ್ ಗೋಂಪಾ, ಇದು ಬೀರ್ ನಗರದಲ್ಲಿದೆ. ಈತ 2006 ರಲ್ಲಿ 'ಮಿಲಾರಿಪಾ' ಎಂಬ ಸಿನಿಮಾವನ್ನೂ ನಿರ್ದೇಶನ ಮಾಡಿದ್ದರು. ಈ ಗೋಂಪಾದ ಪ್ರಮುಖ ಆಕರ್ಷಣೆ ಇಲ್ಲಿನ ಟಿಬೇಟಿನ ಶೈಲಿಯ ವಾಸ್ತುಶಿಲ್ಪ ಹಾಗೂ ಎತ್ತರದ ಸ್ತೂಪವಾಗಿದೆ. ವಿದ್ಯಾರ್ಥಿಗಳ ತರಬೇತಿ ಆಶ್ರಮ ಮಾತ್ರವಲ್ಲದೆ ಇಲ್ಲಿ ಸಾಂಪ್ರದಾಯಿಕ ಹಾಗೂ ವಿಧಿವತ್ತಾಗಿ ನಡೆಯುವ ಭೌದ್ಧ ಪೂಜೆಪುನಸ್ಕಾರಗಳೂ ಕೂಡ ಅತ್ಯಂತ ಆಕರ್ಷಕವಾದವುಗಳು. ಈ ಆಶ್ರಮದ ಆವರಣದಲ್ಲಿ ಅತಿಥಿ ಗೃಹ ಹಾಗೂ ಉಪಹಾರ ಮಂದಿವೂ ಇದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri

Near by City