Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಕಾನೇರ್ » ಆಕರ್ಷಣೆಗಳು » ಗಜ್ನೇರ್ ವನ್ಯಜೀವಿಧಾಮ

ಗಜ್ನೇರ್ ವನ್ಯಜೀವಿಧಾಮ, ಬಿಕಾನೇರ್

1

 

ಗಜ್ನೇರ್ ವನ್ಯಜೀವಿಧಾಮವು ಬೀಕನೇರಿನ ಬಳಿಯಿರುವ ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿದೆ. ಇದು ಇಲ್ಲಿಗೆ ಆಗಮಿಸುವ ವನ್ಯಜೀವಿ ಪ್ರಿಯರಿಗೆ ಇಲ್ಲಿ ಬೃಹತ್ ಸಂಖ್ಯೆಯಲ್ಲಿರುವ ಚಿಂಕರ , ಕಪ್ಪು ಜಿಂಕೆಗಳು, ನೀಲ್‍ಗಾಯ್‍, ಮರುಭೂಮಿ ನರಿಗಳು ಮತ್ತು ಕಾಡುಹಂದಿಗಳನ್ನು ನೋಡುವ ಅವಕಾಶವನ್ನು ಒದಗಿಸುತ್ತದೆ. ಮರಳುವಕ್ಕಿ ಮತ್ತು ಜಕಾನಗಳಂತಹ ನೀರುಕೋಳಿಗಳನ್ನು ಸಹ ಅತ್ಯಧಿಕ ಸಂಖ್ಯೆಯಲ್ಲಿ ನಾವು ಈ ವನ್ಯಧಾಮದಲ್ಲಿ ಕಾಣಬಹುದು. ಈ ವನ್ಯಜೀವಿಧಾಮವು ಹಿಂದೆ ಬಿಕಾನೇರ್ ನ ರಾಜರ ಶಿಖಾರಿ ತಾಣವಾಗಿ ಬಳಕೆಯಾಗುತ್ತಿತ್ತು.

 

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun