Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಕಾನೇರ್ » ಆಕರ್ಷಣೆಗಳು » ಗಜ್ನೇರ್ ಅರಮನೆ

ಗಜ್ನೇರ್ ಅರಮನೆ, ಬಿಕಾನೇರ್

2

ಗಜ್ನೇರ್ ಅರಮನೆಯು ಬಿಕಾನೇರ್ ‍ನ ಕೆರೆಯ ದಂಡೆಯ ಮೇಲೆ ನೆಲೆಗೊಂಡಿದೆ. ಇದು ಗಜ್ನೇರಿನ ಕಾಡಿನ ಒಳಗಡೆ ಇದೆ. ಈ ಅರಮನೆಯನ್ನು ರಾಜಾ ಗಂಗಾ ಸಿಂಗನು ಕೆಂಪು ಮರಳುಗಲ್ಲುಗಳಿಂದ ನಿರ್ಮಿಸಿದನು. ಪ್ರಾಚೀನ ಕಾಲದಲ್ಲಿ ಈ ಅರಮನೆಯು ಬೀಕನೇರಿನ ರಾಜರ ಶಿಖಾರಿಯ ಸಮಯದಲ್ಲಿ ತಂಗಲು ಮತ್ತು ವಿಶ್ರಾಂತಿಗಾಗಿ ಬಳಸಲ್ಪಡುತ್ತಿತ್ತು. ಈ ಸ್ಮಾರಕದಲ್ಲಿರುವ ಸ್ತಂಭಗಳು, ಜರೋಕಾಗಳು  ಮತ್ತು ಪರದೆಗಳು ತಮ್ಮ ಸೂಕ್ಷ್ಮವಾದ ಕೆತ್ತನೆಗಳಿಗಾಗಿ ಖ್ಯಾತಿ ಪಡೆದಿದ್ದು, ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಅರಮನೆಯ ಹೊರಭಾಗದಲ್ಲಿ ಪ್ರವಾಸಿಗರು ಮರಳು ಬಾತು ಸೇರಿದಂತೆ ಹಲವಾರು ವಲಸೆ ಹಕ್ಕಿಗಳನ್ನು ಕಾಣಬಹುದು. ಅಲ್ಲದೆ ಇಲ್ಲಿ ಭಾರತದ ಜಿಂಕೆ , ಕಪ್ಪು ಜಿಂಕೆಗಳು, ನೀಲ್‍ಗಾಯ್‍ಗಳು, ಚಿಂಕಾರಾಗಳು, ನೀಲಿ ಎತ್ತುಗಳು ಮತ್ತು ಜಿಂಕೆಗಳನ್ನು ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun