Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಕಾನೇರ್ » ಆಕರ್ಷಣೆಗಳು » ಭಂಡಸೆರ್ ಜೈನ್ ದೇವಾಲಯ

ಭಂಡಸೆರ್ ಜೈನ್ ದೇವಾಲಯ, ಬಿಕಾನೇರ್

1

ಭಂಡಸೆರ್ ಜೈನ್ ದೇವಾಲಯವು ಬಿಕಾನೇರ್ ನಿಂದ 5 ಕಿ.ಮೀ ದೂರದಲ್ಲಿರುವ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ. 15ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯವನ್ನು, ಜೈನರ ಐದನೆ ತೀರ್ಥಂಕರರಾದ ಸುಮತಿನಾಥರಿಗಾಗಿ  ನಿರ್ಮಿಸಲಾಗಿದೆ. ಪ್ರವಾಸಿಗರು ಈ ದೇವಾಲಯದ ಗೋಡೆಗಳಲ್ಲಿ ಮಂತ್ರ ಮುಗ್ಧಗೊಳಿಸುವಂತಹ ಕನ್ನಡಿಗಳ ಅಲಂಕಾರಗಳನ್ನು, ಚಿತ್ರಲೇಖನಗಳನ್ನು ಮತ್ತು ಚಿನ್ನದ ಎಲೆಯ ವರ್ಣಚಿತ್ರಗಳನ್ನು ಕಾಣಬಹುದು.  ಇಲ್ಲಿನ ನಂಬಿಕೆಗಳ ಪ್ರಕಾರ ಈ ದೇವಾಲಯದ ತಳಪಾಯದ ನಿರ್ಮಾಣದಲ್ಲಿ ಶುದ್ಧ ತುಪ್ಪ ಮತ್ತು ತೆಂಗಿನಕಾಯಿಗಳನ್ನು ಬಳಸಲಾಯಿತು.

ಈ ದೇವಾಲಯವು ತನ್ನಲ್ಲಿರುವ ಕೆತ್ತನೆಗಳು, ಭಿತ್ತಿ ಚಿತ್ರಕಲೆಗಳಿಂದ ಕೂಡಿದ ಸುಂದರ ಕಟ್ಟಡವನ್ನು ಮತ್ತು ಸೊಗಸಾಗಿ ವಿನ್ಯಾಸಗೊಳಿಸಲ್ಪಟ್ಟ ವಿಗ್ರಹಗಳನ್ನು ಹೊಂದಿದೆ. ಇದಕ್ಕೆ ಸುಂದರವಾಗಿ ಕೆತ್ತಲಾದ ಕೆಂಪು ಮರಳುಗಲ್ಲಿನ ಮತ್ತು ಅಮೃತಶಿಲೆಗಳನ್ನು ಬಳಸಲಾಗಿದೆ. ಪ್ರವಾಸಿಗರು ಈ ದೇವಾಲಯದ ಕೊನೆಯ ಅಂತಸ್ತಿನಲ್ಲಿ ಬಿಕಾನೇರ್ ನಗರದ ವಿಹಂಗಮ ನೋಟವನ್ನು ನೋಡಿ ತಣಿಯಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun