ಭಾರತೀಯ ಸಂಸ್ಕತಿ ದರ್ಶನವು ಕಾಲೇಜು ರಸ್ತೆಯಲ್ಲಿದ್ದು, ಇದು ಕಚ್ ನ ಜಾನಪದ ಕಲೆ ಮತ್ತು ಕರಕುಶಲ ಕಲೆಯ ವ್ಯಾಪಕವಾಗಿ ಪ್ರಸಾರ ಮಾಡುವ ಮತ್ತು ಅದನ್ನು ಪ್ರದರ್ಶನ ಮಾಡುವ ಒಂದು ಕೇಂದ್ರವಾಗಿದೆ. ಇದು ಸೋಮವಾರ ಹೊರತು ಪಡಿಸಿ ವಾರದ ಎಲ್ಲ ದಿನಗಳು ತೆರೆದಿರುತ್ತದೆ. ಇಲ್ಲಿ ಅಪರೂಪವಾದ ಕರಕುಶಲ ಸಂಗ್ರಹವಿದೆ. ಇವುಗಳಲ್ಲಿ ಬಹುತೇಕ ವಸ್ತುಗಳನ್ನು ಸ್ಥಳೀಯ ಅರಣ್ಯ ಸಿಬ್ಬಂದಿಗಳು ಸಂಗ್ರಹಿಸಿದ್ದಾರೆ.