Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ತಲುಪುವ ಬಗೆ » ರಸ್ತೆಯ ಮೂಲಕ

ತಲುಪುವ ಬಗೆ ರಸ್ತೆಯ ಮೂಲಕ

ಒಡಿಶಾದಲ್ಲಿರುವ ಹಾಗೂ ಒಡಿಶಾದ ಸುತ್ತಮುತ್ತಲಿರುವ ಪ್ರಮುಖ ನಗರಗಳು ಮತ್ತು ಪಟ್ಟಣಗಳಿಗೆ ಭುಬನೇಶ್ವರವು ಬಸ್ಸುಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿವೆ. ಒಡಿಶಾ ರಾಜ್ಯದ ಇತರೆ ಪ್ರವಾಸಿ ತಾಣಗಳಾದ ಕೊನಾರ್ಕ್, ಪುರಿಯಂತಹ ಸ್ಥಳಗಳಿಗೆ ಪ್ರತೀ 10 ರಿಂದ 15 ನಿಮಿಷಗಳಿಗೊಂದರಂತೆ ಬಸ್ ಸೇವೆ ಲಭ್ಯವಿದೆ. ಭುಬನೇಶ್ವರದಿಂದ ಕೊಲ್ಕತ್ತಾದವರೆಗಿನ ಅಥವಾ ಅಷ್ಟೇ ಅಂತರದ ಅತಿ ದೂರದ ಪ್ರಯಾಣಕ್ಕಾಗಿ ವೋಲ್ವೋದಂತಹ ಐಷಾರಾಮಿ ಬಸ್ಸುಗಳೂ ಸಹ ಲಭ್ಯವಿವೆ.