Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಒಡಿಶಾ (ಒರಿಸ್ಸಾ) ರಾಜ್ಯ ವಸ್ತುಸಂಗ್ರಹಾಲಯ

ಒಡಿಶಾ (ಒರಿಸ್ಸಾ) ರಾಜ್ಯ ವಸ್ತುಸಂಗ್ರಹಾಲಯ, ಭುವನೇಶ್ವರ

7

ರೇವನ್‍ಶಾ ಕಾಲೇಜಿನ ಇಬ್ಬರು ಶ್ರೇಷ್ಠ ಇತಿಹಾಸಕಾರರಾದ ಪ್ರೊ. ಘನಶ್ಯಾಮ್ ದಾಸ್ ಹಾಗು ಪ್ರೊ. ಎನ್.ಸಿ.ಬ್ಯಾನರ್ಜಿ ಅವರುಗಳು ಪಟ್ಟ ಶ್ರಮದಿಂದ ರೂಪಗೊಂಡಿತು ಈ ರಾಜ್ಯ ಸಂಗ್ರಹಾಲಯ. ಇವರು ಅಪರೂಪದ ಪುರಾತನ ವಸ್ತುಗಳ ಸಂಗ್ರಹಣಾ ಕಾರ್ಯವನ್ನು 1932 ರಿಂದಲೆ ಪ್ರಾರಂಭಿಸಿದ್ದರು. ತದನಂತರ ಒಡಿಶಾ ಸರ್ಕಾರವು ಈ ಸಂಗ್ರಹಾಲಯವನ್ನು ಅಧೀನಪಡಿಸಿಕೊಂಡು ರಾಜ್ಯ ಸಂಗ್ರಹಾಲಯದ ಮಾನ್ಯ್ತೆಯನ್ನು ನೀಡಿತು.

ಈ ಸಂಗ್ರಹಾಲಯದಲ್ಲಿ ಅಪರೂಪದ ಶಿಲ್ಪಕಲೆಗಳು, ಪುರಾತನ ನಾಣ್ಯಗಳು, ಲೋಹದ ವಸ್ತುಗಳು, ಸೂಕ್ಷ್ಮ ಕಲಾಕೃತಿಗಳು ಹೀಗೆ ಹಲವು ವಸ್ತುಗಳನ್ನು ಕಾಣಬಹುದು. 1947-48 ರಲ್ಲಿ ಈ ಸಂಗ್ರಹಾಲಯವು ಕಟಕ್‍ನಿಂದ ಭುವನೇಶ್ವರಕ್ಕೆ ಸ್ಥಳಾಂತರವಾಯಿತು. ಪ್ರಸ್ತುತ, ಭುವನೇಶ್ವರದ ಕಟ್ಟಡದಲ್ಲಿರುವ ಸಂಗ್ರಹಾಲಯವು 1960 ರಿಂದ ಕಾರ್ಯಾರಂಭ ಮಾಡಿತು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat