Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಬಿಜು ಪಟ್ನಾಯಕ್ ಉದ್ಯಾನವನ

ಬಿಜು ಪಟ್ನಾಯಕ್ ಉದ್ಯಾನವನ, ಭುವನೇಶ್ವರ

1

ಬಿಜು ಪಟ್ನಾಯಕ್ ಉದ್ಯಾನವನವು ಒಂದು ಅದ್ಭುತವಾದ ಉದ್ಯಾನವನವಾಗಿದೆ. ಈ ಉದ್ಯಾನವನವು ಬೆಹ್ರಾಂಪುರದಲ್ಲಿರುವ ವಿಶ್ವ ಸಂಸ್ಥೆಯ ಕಚೇರಿಯ ಪಕ್ಕದಲ್ಲಿಯೇ ನೆಲೆಗೊಂಡಿದೆ. ಇದರ ಜೊತೆಗೆ  ಉದ್ಯಾನವನಕ್ಕೆ ಹೊಂದಿಕೊಂಡಂತೆ ಬ್ರಿಟೀಷ್ ಸರ್ಕಾರದ ಡಿಎಫ್‍ಐಡಿ ಕಚೇರಿ ಸಹ ಇದೆ. ಈ ಉದ್ಯಾನವನವನ್ನು ಒಡಿಶಾದ ಮುಖ್ಯಮಂತ್ರಿಯವರಾದ ಬಿಜು ಪಟ್ನಾಯಕ್‍ರವರಿಗೆ ಗೌರವ ಸಲ್ಲಿಸುವ ಸಲುವಾಗಿ ನಿರ್ಮಾಣ ಮಾಡಲಾಯಿತು. ಅದಕ್ಕಾಗಿ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ.

ಈ ಉದ್ಯಾನವನದ ಸೌಂದರ್ಯವು ಇಲ್ಲಿನ ಗಿಡಗಳು ಮತ್ತು ಅವುಗಳಲ್ಲಿ ಅರಳಿರುವ ಹೂವುಗಳಿಂದ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ. ಇಲ್ಲಿ ವಿಶ್ರಾಂತಿ ಪಡೆಯಲು ಬರುವವರ ಮೈ ಮನಗಳು ಇದರಿಂದ ಪುಲಕಗೊಳ್ಳುತ್ತವೆ. ಏಳು ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಉದ್ಯಾನವನದಲ್ಲಿ ಬೆಟ್ಟವನ್ನು ಹೋಲುವ ಪ್ರತಿಕೃತಿಗಳು ಮತ್ತು ಸಂಗೀತಕ್ಕೆ ತಕ್ಕಂತೆ ಕುಣಿಯುವ ಕಾರಂಜಿಗಳು ಗಮನ ಸೆಳೆಯುತ್ತವೆ. ಇಲ್ಲಿ ದೋಣಿಯಾನಕ್ಕು ಸಹ ಅವಕಾಶವನ್ನು ನೀಡಲಾಗಿದೆ. ಪ್ರವಾಸಿಗರು ಇಲ್ಲಿನ ಸುಂದರವಾದ ಪರಿಸರದಲ್ಲಿ ದೋಣಿ ಯಾನದ ಮೋಜನ್ನು ಸವಿಯಬಹುದು. ಹೊನಲು ಬೆಳಕಿನ ವ್ಯವಸ್ಥೆಯನ್ನು ಹೊಂದಿರುವ ಈ ಉದ್ಯಾನವನಕ್ಕೆ ಪ್ರವಾಸಿಗರು ಹಗಲು ಮತ್ತು ರಾತ್ರಿ ಎರಡು ಸಮಯದಲ್ಲಿ ಸಹ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri