Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಪಾಲ್ » ಆಕರ್ಷಣೆಗಳು » ಶೌಖತ್ ಮಹಲ್ ಮತ್ತು ಸಾದರ್ ಮಂಜಿಲ್

ಶೌಖತ್ ಮಹಲ್ ಮತ್ತು ಸಾದರ್ ಮಂಜಿಲ್, ಭೋಪಾಲ್

1

ಶೌಖತ್ ಮಹಲ್ ವಾಸ್ತವವಾಗಿ ಇದರ ವಾಸ್ತುಶಿಲ್ಪದ ಅದ್ಭುತ ಪ್ರಶಂಸನೀಯ ನಿರ್ಮಾಣ ಕಾರಣದಿಂದಲೇ ಭೋಪಾಲ್ ನಗರದ ಪ್ರಮುಖ ಐತಿಹಾಸಿಕ ಹೆಗ್ಗುರುತಾಗಿದೆ. ಅರಮನೆಯ ಅತ್ಯುತ್ತಮ ಶಿಲ್ಪಕಲೆಗಳ ಮಿಶ್ರಣವನ್ನು ಹೊಂದಿದೆ ಮತ್ತು ಈ ಭವ್ಯವಾದ ರಚನೆಯನ್ನು ಯುರೋಪಿಯನ್ ಮತ್ತು ಭಾರತೀಯ ವಾಸ್ತುಶೈಲಿಯ ಒಂದು ಮಿಶ್ರಣದಲ್ಲಿ ಒಬ್ಬ ಫ್ರೆಂಚ್ ವ್ಯಕ್ತಿ ನಿರ್ಮಿಸಿದನು. ಇದು ಸನಿಹದಲ್ಲಿರುವ ಇತರ ಕಟ್ಟಡಗಳಿಗಿಂತ ಭಿನ್ನವಾದ  ಸಂಯೋಜನೆಯಾಗಿದೆ.

ಮಹೋನ್ನತ ಶೌಖತ್ ಮಹಲ್, ಸಾದರ್ ಮಂಜಿಲ್ ನ ನೆಲೆಯಾಗಿದೆ. ಮಹಲ್ ನ ಆವರಣದಲ್ಲಿ ಒಂದು ದೊಡ್ಡ ಹಾಲ್ ಇದೆ. ನವಾಬರ ಕಾಲದಲ್ಲಿ, ಹಾಲ್ ಸಾಮಾನ್ಯ ಮನುಷ್ಯ  ಕುಂದುಕೊರತೆಗಳನ್ನು ತಿಳಿಸಲು ನವಾಬರ ಜೊತೆ ಪ್ರೇಕ್ಷಕರು/ಜನ ಸಾಮಾನ್ಯರ, ಸಾರ್ವಜನಿಕ ಪ್ರೇಕ್ಷಣಾ ಸಭಾಂಗಣವನ್ನಾಗಿ ಬಳಸಲಾಗುತ್ತಿತ್ತು. ಈ ಸಭಾಂಗಣ ಕೆಂಪು ಬಣ್ಣವನ್ನು ಹೊಂದಿದೆ. ಮತ್ತು ಒಂದು ಭವ್ಯವಾದ ಮತ್ತು ಅಬ್ಬರದ ರೀತಿಯಲ್ಲಿ ಕಟ್ಟಲಾಗಿದೆ. ಸಾದರ್ ಮಂಜಿಲ್ ಸಭಾಂಗಣ ಸುತ್ತಲೂ ಸೊಂಪಾದ ಹಸಿರು ಉದ್ಯಾನಗಳನ್ನು ಹೊಂದಿದ್ದು ಮನಸ್ಸಿಗೆ ಮುದನೀಡುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat