Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಪಾಲ್ » ಆಕರ್ಷಣೆಗಳು » ಪ್ರಾದೇಶಿಕ ವಿಜ್ಞಾನ ಕೇಂದ್ರ

ಪ್ರಾದೇಶಿಕ ವಿಜ್ಞಾನ ಕೇಂದ್ರ, ಭೋಪಾಲ್

1

ಪ್ರಾದೇಶಿಕ ವಿಜ್ಞಾನ ಕೇಂದ್ರ, ಭೋಪಾಲ್ ಅಥವಾ ಆರ್.ಎಸ್.ಸಿ.ಬಿ (RSCB) ಶ್ಯಾಮಲಾ ಬೆಟ್ಟದ ಮೇಲೆ ನೆಲೆಸಿದೆ. ಮತ್ತು ವಿಜ್ಞಾನ  ವಸ್ತು ಸಂಗ್ರಹಾಲಯಗಳ (NCSM) ರಾಷ್ಟ್ರೀಯ ಮಂಡಳಿಯ ಪ್ರಮುಖ ಘಟಕವಾಗಿದೆ. ಈ ಕೇಂದ್ರ, ಶಾಲೆಗೆ ಹೋಗುವ ಮಕ್ಕಳಲ್ಲಿ ವಿವಿಧ ವಿಜ್ಞಾನ ಮತ್ತು ತಂತ್ರಜ್ಞಾನದ ಜನಪ್ರಿಯತೆ ಹೆಚ್ಚಿಸುವ ಸಲುವಾಗಿ ಸ್ಥಾಪಿಸಲಾಯಿತು. ಕೇಂದ್ರದಲ್ಲಿ ವಿಭಿನ್ನವಾಗಿ ತಮ್ಮ ವೈಜ್ಞಾನಿಕ ರೀತಿಯನ್ನು ಅವಲಂಬಿಸಿ 266ಕ್ಕೂ ಹೆಚ್ಚು ವಿಜ್ಞಾನ ಪ್ರದರ್ಶನಗಳನ್ನು ಏರ್ಪಡಿಸಿವೆ. ಈ ಮಾದರಿಗಳ ಅನೇಕ ಮಾದರಿಯ ಕಾರ್ಯನಿರ್ವಹಣೆಯ ಮಾದರಿಯಲ್ಲಿ ಆಸಕ್ತಿ ಹೆಚ್ಚಿಸಲು ವಿದ್ಯಾರ್ಥಿಗಳಿಗಾಗಿ ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ.

ಐದು ಎಕರೆ ಕ್ಯಾಂಪಸ್ ಒಳಗೆ ಸುಮಾರು 3 ಎಕರೆಯ ಒಂದು ವಿಜ್ಞಾನ ಉದ್ಯಾನ ( ಸೈನ್ಸ್ ಪಾರ್ಕ್) ನಿರ್ಮಿಸಲಾಗಿದೆ. ಈ ಉದ್ಯಾನದಲ್ಲಿ ಒಂದು ವಿಂಡ್ಮಿಲ್ (ಗಾಳಿಯಂತ್ರ) ಸೇರಿದಂತೆ 60 ವಿಜ್ಞಾನ ಮಾದರಿಗಳು ಮತ್ತು ಅನೇಕ ಕಾರ್ಯವಿಧಾನಗಳನ್ನು ಬಳಸಿ ಮಾಡಿದ ಒಂದು ರಾಟೆ ಕಾರ್ಯವೈಖರಿಗಳನ್ನು ತೋರಿಸಲಾಗಿದೆ. ಹಾಗೆಯೇ, ಕ್ಯಾಂಪಸ್ ನಲ್ಲಿ ಡೈನೋಸಾರ್ ಗಳ ಇತಿಹಾಸ ಮೂಲವನ್ನು ಆವರಿಸುವ ಒಂದು ಸಣ್ಣ ಡೈನೋಸಾರ್ ಪಾರ್ಕ್ ಕೂಡ ಹೊಂದಿದೆ. ಚಿಕ್ಕ ಮಕ್ಕಳ ಆಸಕ್ತಿಯನ್ನು ಹೆಚ್ಚಿಸಲು ಆರ್.ಎಸ್.ಸಿ.ಬಿ ಅದರ ಕ್ಯಾಂಪಸ್ ಆವರಣದಲ್ಲಿ  ಒಂದು ಸಣ್ಣ ಮೃಗಾಲಯವನ್ನೂ ನಿರ್ಮಿಸಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri