Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಪಾಲ್ » ಆಕರ್ಷಣೆಗಳು » ಲೋವರ್ ಸರೋವರ

ಲೋವರ್ ಸರೋವರ, ಭೋಪಾಲ್

1

ಲೋವರ್ ಸರೋವರ,  ಅಪ್ಪರ್ ಸರೋವರದ ಹತ್ತಿರದಲ್ಲಿದ್ದು ಸುಂದರವಾದ ಕಮಲಾ ಪಾರ್ಕ್ ಅನ್ನು ಈ ಎರಡೂ ಸರೋವರದ ಪ್ರದೇಶದಲ್ಲಿ ಹಂಚಿಕೆ ಮಾಡಲಾಗಿದೆ. ಸರೋವರದ ಸುಂದರ ದೃಶ್ಯ ಸ್ವತಃ ವಿಸ್ಮಯವನ್ನು ಹುಟ್ಟಿಸುವ ಹಾಗಿದೆ. ಪ್ರವಾಸಿಗರಿಗೆ ಸರೋವರದಲ್ಲಿ ಈಜುವುದರ ಜೊತೆಗೆ ಸರೋವರದಲ್ಲಿ ದೋಣಿ ವಿಹಾರ, ಪೆಡಲ್ ಬೋಟ್ ಮತ್ತು ಮೋಟಾರ್ ಬೋಟ್ ಬಳಸಲು ಅವಕಾಶ ನೀಡಲಾಗಿದೆ. ಸಾಹಸ ಪ್ರಿಯರಿಗೆ ಈ ಸರೋವರದ ನೀರಿನ ಚಟುವಟಿಕೆಗಳ ಕೆಲವು ಪ್ರದರ್ಶನದ ಜೊತೆಗೆ ಸಮಯವನ್ನು ಕಳೆಯಬಹುದಾಗಿದೆ.

ಅಪ್ಪರ್ ಸರೋವರದಂತೆಯೇ ಈ ಸರೋವರವೂ ಕೂಡ ಪ್ರವಾಸಿಗರ ಮತ್ತು ಸ್ಥಳೀಯ ಜನರಲ್ಲಿ ವಿಹಾರ ತಾಣವಾಗಿ ಜನಪ್ರಿಯತೆಯನ್ನು ಗಳಿಸಿದೆ. ಅಪ್ಪರ್ ಮತ್ತು ಲೋವರ್ ಈ ಎರಡು ಭವ್ಯ ಸರೋವರಗಳ ಅಸ್ತಿತ್ವದಿಂದಾಗಿ ಭೋಪಾಲ್ ನಗರ ತನ್ನ ಶೀರ್ಷಿಕೆಯನ್ನು ಗಳಿಸಿದೆ. ಆದರೆ, ಈ ಸರೋವರಗಳ ಸುತ್ತ ಒಂದು ದೊಡ್ಡ ಸಂಖ್ಯೆಯಲ್ಲಿ ಮಾನವ ವಸತಿ ನಿರ್ಮಾಣದಿಂದಾಗಿ ತಮ್ಮ ಸೌಂದರ್ಯವನ್ನು ಕಳೆದುಕೊಳ್ಳುತ್ತಿವೆ. ಮದ್ಯ ಪ್ರದೇಶದ ಸರ್ಕಾರ, ಸರೋವರದ ಸೌಂದರ್ಯವನ್ನು ಹಾಗೇಯೇ ಉಳಿಸಲು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಈ ಪ್ರಯತ್ನದಲ್ಲಿ ಸ್ಥಳೀಯ ಜನರ ಬೆಂಬಲ ಕೂಡ ಅಷ್ಟೇ ಅಗತ್ಯ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat