ನೀಲಂಬಾಗ್/ನೀಲಂಬೌಗ್ ಅರಮನೆ ಸದ್ಯಕ್ಕೆ ರಾಜ ಮನೆತನದ ವಾಸಸ್ಥಳ. ಈ ಅರಮನೆಯು ರಾಜಮನೆಯನದ ಒಡೆತನದಲ್ಲಿರುವ ನಗರದ ಏಕೈಕ ಪಂಚತಾರ ಸೌಲಭ್ಯವನ್ನು ಹೊಂದಿರುವ ಆಸ್ತಿ. ಈ ಅರಮನೆ 1859ರಲ್ಲಿ ಹತ್ತು ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಣವಾಗಿತ್ತು. ಜರ್ಮನ ಶಿಲ್ಪಿಶಾಸ್ತ್ರಿಗಳು ಇದನ್ನು ನಿರ್ಮಿಸಿದ್ದರು, ಇದು ಭಾರತೀಯ ಸಮಕಾಲೀನ ಶೈಲಿಯಲ್ಲಿದೆ.