ಬ್ರಹ್ಮ ಕುಂಡ ಇದನ್ನೂ ಬ್ರಹ್ಮ ಕುಂತ್ ಎಂದೂ ಕರೆಯುತ್ತಾರೆ, ಇದು ಗುಜರಾತಿನ ಭಾವನಗರ ಜಿಲ್ಲೆಯ ಶಿಹೋರ್ ನಗರದಲ್ಲಿದೆ, ಇಲ್ಲಿ ಪವಿತ್ರವಾದ ಕೊಳವಿದ್ದು ಹಿಂದೂಗಳಿಗೆ ಕಾರಣಿಕವಾಗಿದೆ. ಕುಂಡ್ (ಮೆಟ್ಟಲಿರುವ ಕೊಳ) ಐತಿಹಾಸಿಕ ಪರಂಪರಯನ್ನು ಹೊಂದಿದೆ. ಇಲ್ಲಿನ ನಂಬಿಕೆಯ ಪ್ರಕಾರ ರಂಕಾದೇವಿಯಿಂದ ತಿರುಚಲ್ಪಟ್ಟ ಚರ್ಮವು ಈ ಕೊಳದಲ್ಲಿ ಮಿಂದ ಮೇಲೆ ಶುದ್ದಿಯಾಯಿತು ಎನ್ನುವುದು.
ಬ್ರಹ್ಮ ಕುಂಡ ಕೊಳವನ್ನು ಆದ್ಯಾತ್ಮಿಕವಾಗಿ ನಿರ್ಮಿಸಲಾಗಿದ್ದು ಮೆಟ್ಟಲು, ಸಣ್ಣ ದೇವಾಲಯಗಳು, ವಿಗ್ರಹಗಳು, ಮೂರ್ತಿಗಳು, ದೇವರ್ಯ್ ಮುಂತಾದವುದರಿಂದ ಸುಂದರವಾಗಿ ನಿರ್ಮಿಸಲಾಗಿದೆ.