ಬಾರ್ಟನ್ ಲೈಬ್ರರಿ ಗುಜರಾತಿನ ಅತ್ಯಂತ ಹಳೆಯ ಲೈಬ್ರರಿಯಲ್ಲೊಂದು. ಈ ಲೈಬ್ರರಿಯನ್ನು ರಸ್ತೆಯ ಜಂಕ್ಷನಿನಲ್ಲಿ ಕಟ್ಟಲಾಗಿದೆ. ಎರಡು ಅಂತಸ್ತಿನ ಈ ಕಟ್ಟಡವು 1895ರಲ್ಲಿ ನಿರ್ಮಾಣವಾಯಿತು. ಈ ಲೈಬ್ರರಿ ಎರಡು ಭಾಗದಲ್ಲಿದ್ದು ಆಶ್ಲಾರ್ ಕಲ್ಲಿನಲ್ಲಿ ನಿರ್ಮಿತವಾಗಿದೆ. ಗೋಥಿಕ್ ಕಿಂಡಿ ಮತ್ತು ಇಳಿಜಾರಾದ ಮೇಲ್ಚಾವಣಿ ಇದು ಮಂಗಳೂರು ಹಂಚಿನಲಿ ನಿರ್ಮಿಸಲಾಗಿದೆ. ಇಲ್ಲಿ ಮನೆ ಕೂಡಾ ಇದೆ.