ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಭಟ್ಕಳ ಹವಾಮಾನ

ಆಗಸ್ಟ್ ನಿಂದ ಮಾರ್ಚ್ ತಿಂಗಳುಗಳಲ್ಲಿ ಭಟ್ಕಳ ಪ್ರದೇಶದಲ್ಲಿ ಉತ್ತಮ ಹವಾಮಾನವಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.

ನೇರ ಹವಾಮಾನ ಮುನ್ಸೂಚನೆ
Bhatkal, India 27 ℃ Partly cloudy
ಗಾಳಿ: 5 from the WNW ತೇವಾಂಶ: 80% ಒತ್ತಡ: 1007 mb ಮೋಡ ಮುಸುಕು: 47%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Friday 18 Aug 31 ℃88 ℉ 26 ℃ 78 ℉
Saturday 19 Aug 31 ℃87 ℉ 25 ℃ 78 ℉
Sunday 20 Aug 31 ℃88 ℉ 25 ℃ 78 ℉
Monday 21 Aug 29 ℃85 ℉ 25 ℃ 78 ℉
Tuesday 22 Aug 31 ℃88 ℉ 25 ℃ 77 ℉
ಬೇಸಿಗೆಗಾಲ

(ಏಪ್ರಿಲ್ ನಿಂದ ಜೂನ್): ಭಟ್ಕಳದಲ್ಲಿ ಈ ಸಮಯದಲ್ಲಿ ಹೆಚ್ಚಿನ ತಾಪಮಾನವಿರುವುದರಿಂದ ಇಲ್ಲಿ ಸೆಖೆಯು ಸಾಕಷ್ಟಿರುತ್ತದೆ. ಹಗಲಿನಲ್ಲಿ 36 ಡಿ.ಸೆ. ಉಷ್ಣಾಂಶವಿದ್ದರೆ, ರಾತ್ರಿಯ ಸಮಯದಲ್ಲಿ 24 ಡಿ.ಸೆ. ಉಷ್ಣಾಂಶ ಇಳಿಕೆಯಾಗಿರುತ್ತದೆ. ಬೇಸಿಗೆ ಸಮಯದಲ್ಲಿ ಪ್ರವಾಸಿಗರು ಭಟ್ಕಳಕ್ಕೆ ಹೋಗುವುದು ಮುಂದಕ್ಕೆ ಹಾಕಿದರೆ ಒಳ್ಳೆಯದು ಎನ್ನಬಹುದು. ಏಕೆಂದರೆ ಈ ಸಮಯದಲ್ಲಿ ವಿಪರೀತ ಬಿಸಿಲಿನಿಂದ ಬಳಲುವಂತಾಗಿ ಪ್ರವಾಸದ ಮೋಜು ಅನುಭವಿಸಲು ಆಗುವುದಿಲ್ಲ.

ಮಳೆಗಾಲ

(ಜುಲೈ ನಿಂದ ಅಕ್ಟೋಬರ್): ಮಳೆಗಾಲದಲ್ಲಿ ಅಲ್ಪಪ್ರಮಾಣದ ಮಳೆ ಇಲ್ಲಿ ಬೀಳುವುದರಿಂದ ಪ್ರವಾಸಿಗರು ಈ ಸಮಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಈ ಸಮಯದಲ್ಲಿ ವಾತಾವರಣ ಆಹ್ವಾದಕರವಾಗಿರುತ್ತದೆ. ಸುಂದರ ಕ್ಷಣಗಳನ್ನು ಈ ಸಮಯದಲ್ಲಿ ಕಳೆಯಬಹುದಾಗಿದೆ.

ಚಳಿಗಾಲ

(ನವೆಂಬರ್ ನಿಂದ ಮಾರ್ಚ್): ಚಳಿಗಾಲದ ಸಮಯದಲ್ಲಿ ಭಟ್ಕಳ ಪಟ್ಟಣದ ತಾಪಮಾನ 15 ಡಿ.ಸೆ.ಗೆ ಇಳಿಕೆಯಾಗಿರುತ್ತದೆ. ಗರಿಷ್ಠ 22 ಡಿ.ಸೆ.ವರೆಗೂ ಏರಿಕೆಯಾಗುತ್ತದೆ. ಈ ಸಮಯದಲ್ಲಿ ಭಟ್ಕಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವಾಸಿಗರು ಭೇಟಿ ನೀಡಬಹುದು.