Search
  • Follow NativePlanet
Share
ಮುಖಪುಟ » ಸ್ಥಳಗಳು » ಭರತ್ಪುರ್ » ಆಕರ್ಷಣೆಗಳು » ಗೋಪಾಲ ಭವನ್

ಗೋಪಾಲ ಭವನ್, ಭರತ್ಪುರ್

1

ಗೋಪಾಲ್ ಭವನ್ ಕಲಾತ್ಮಕವಾಗಿ ಕಟ್ಟಲಾದ ಕಟ್ಟಡವಾಗಿದ್ದು, 1760 ರಲ್ಲಿ ಇದನ್ನು ನಿರ್ಮಿಸಲಾಗಿದೆ. ಇದರ ಪ್ರವೇಶ ಸ್ಥಳದಲ್ಲಿ ಮೋಹಕ ಉದ್ಯಾನಗಳಿರುವುದನ್ನು ಗಮನಿಸಬಹುದು. ಗೋಪಾಲ್ ಭವನ್ ನ ಹಿಂಭಾಗದಲ್ಲಿ ಗೋಪಾಲ್ ಸಾಗರವಿದ್ದು, ಸಾವನ್ ಮತ್ತು ಭಾದೋನ್ ಎಂಬ ಎರಡು ಹಂತಗಳಿವೆ. ಉದ್ಯಾನದ ಎದುರಿಗೆ ಎತ್ತರಿಸಲಾದ ಟೆರೇಸ್ ಇದ್ದು ಮಾರ್ಬಲ್ ನಿಂದ ಮಾಡಲಾದ ಸುಂದರ ಕಮಾನನ್ನು ಅದು ಹೊಂದಿದೆ. ಮುಘಲರ ಜೊತೆ ಯುದ್ಧದ ಕಾಣಿಕೆಯಾಗಿ ಮಹಾರಾಜಾ ಸೂರಜ್ ಮಲ್ ರಿಂದ ತರಲಾದ ಈ ಕಮಾನನ್ನು ಪಾದಪೀಠದಲ್ಲಿ ಇರಿಸಲಾಗಿದೆ.ಗೋಪಾಲ್ ಭವನದ ಆವರಣದಲ್ಲಿ ಒಂದು ಬ್ಯಾಂಕ್ವೆಟ್ ಹಾಲ್ ಇದೆ. ಈ ಹಾಲ್ ಅತಿ ವಿರಳವಾದ ವಸ್ತುಗಳು, ಮೆಮೆಂಟೊಗಳು ಮತ್ತು ವಿಕ್ಟೋರಿಯನ್ ಫರ್ನೀಚರ್ ಗಳ ಸಂಗ್ರಹವನ್ನು ಹೊಂದಿದೆ. ಈ ಹಾಲ್ ಎದುರ್ಮುಖದಲ್ಲಿ ಸುಂದರವಾದ ಕಾರಂಜಿಗಳುಳ್ಳ ಗುಳಿಬಿದ್ದ ಪೂಲ್ ವೊಂದಿದೆ. ಭರತ್ಪುರ್ ನ ಯಾವುದೇ ಭಾಗದಿಂದ ಗೋಪಾಲ್ ಭವನ್ ಗೆ ಸುಲಭವಾಗಿ ತಲುಪಬಹುದಾಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat