Search
  • Follow NativePlanet
Share
ಮುಖಪುಟ » ಸ್ಥಳಗಳು » ಭರತ್ಪುರ್ » ಆಕರ್ಷಣೆಗಳು » ಬಂಧ್ ಬರೆಥಾ

ಬಂಧ್ ಬರೆಥಾ, ಭರತ್ಪುರ್

1

ಬಂಧ್ ಬರೆಥಾ, ಇದೊಂದು ವನ್ಯಜೀವಿ ಧಾಮ. ಭರತ್ಪುರ್ ನಿಂದ ಇದು 65 ಕಿ.ಮೀ ದೂರದಲ್ಲಿದೆ. ಈ ಮೀಸಲು ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರು, ಲಿಯೋಪಾರ್ಡ್, ಚಿತಾಲ್, ಸಂಬಾರ್ ಬ್ಲು ಬುಲ್, ಕಾಡು ಹಂದಿ ಮತ್ತು ಹೈನಾಗಳಂತಹ ವನ್ಯಜೀವಿಗಳನ್ನು ಕಾಣಬಹುದು. ಇವುಗಳಲ್ಲದೆ 200 ವಿರಳ ಪ್ರಭೇದದ ಪಕ್ಷಿಗಳನ್ನೂ ಸಹ ಇಲ್ಲಿ ಕಾಣಬಹುದು.ಇಲ್ಲಿ ಕಾಕುಂಡ ನದಿಗೆ ಕಟ್ಟಲಾಗಿರುವ ಆಣೆಕಟ್ಟನ್ನು ಕಾಣಬಹುದು. ಈ ಆಣೆಕಟ್ಟಿನ ನಿರ್ಮಾಣ ಕಾರ್ಯವನ್ನು ರಾಜಾ ಜಸ್ವಂತ್ ಸಿಂಗ್ 1866 ರಲ್ಲಿ ಪ್ರಾರಂಭಿಸಿದ್ದರು. ನಂತರ ಸುಮಾರು 1887-88 ರಲ್ಲಿ, ಮಹಾರಾಜಾ ರಮ್ ಸಿಂಗ್ ರ ಆಡಳಿತದಲ್ಲಿ ಇದನ್ನು ಪೂರ್ಣಗೊಳಿಸಲಾಯಿತು. ಈ ಪ್ರದೇಶದಲ್ಲಿ ಭರತ್ಪುರ್ ನ ರಾಜಕುಟುಂಬಕ್ಕೆಂದೆ ಮೀಸಲಾದ ಪುರಾತನ ಅರಮನೆಯೊಂದನ್ನು ಕಾಣಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat