Search
  • Follow NativePlanet
Share
ಮುಖಪುಟ » ಸ್ಥಳಗಳು » ಭರತ್ಪುರ್ » ಆಕರ್ಷಣೆಗಳು
  • 01ದಿ ಕಿಯೊಲಾಡೀಯೊ ನ್ಯಾಷ್ನಲ್ ಪಾರ್ಕ್

    ಭರತ್ಪುರ್ ನ ದಿ ಕಿಯೊಲಾಡೀಯೊ ನ್ಯಾಷ್ನಲ್ ಪಾರ್ಕ್ ಅತಿ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇದನ್ನು ದಿ ಕಿಯೊಲಾಡೀಯೊ ಘಾನಾ ನ್ಯಾಷ್ನಲ್ ಪಾರ್ಕ್ ಎಂದೂ ಕೂಡ ಕರೆಯಲಾಗುತ್ತದೆ ಮತ್ತು ಇದನ್ನು ಮಹಾರಾಜಾ ಸೂರಜ್ ಮಲ್ 250 ವರ್ಷಗಳ ಹಿಂದೆ ನಿರ್ಮಿಸಿದನು. ಭರತ್ಪುರ್ ನ ಮಹಾರಾಜರು ಇದನ್ನು 1964 ರ ವರೆಗೆ ಖಾಸಗಿಯಾಗಿ ಡಕ್...

    + ಹೆಚ್ಚಿಗೆ ಓದಿ
  • 02ಲೋಹಗರ್ ಕೋಟೆ

    ಅದ್ಭುತ ವಾಸ್ತುಶಿಲ್ಪವನ್ನು ಹೊಂದಿರುವ ರಾಜಸ್ಥಾನದ ಹಲವು ಕೋಟೆಗಳಲ್ಲಿ, ಭರತ್ಪುರಿನ ಲೋಹಗರ್ ಕೋಟೆಯು ಒಂದಾಗಿದೆ. ಕಬ್ಬಿಣದ ಕೋಟೆ ಎಂದೂ ಕರೆಯಲಾಗುವ ಇದನ್ನು ಮಹಾರಾಜಾ ಸೂರಜ್ ಮಲ್ ಕಟ್ಟಿದ್ದಾನೆ. ತನ್ನ ಸದೃಢವಾದ ರಚನೆಗೆ ಹೆಸರುವಾಸಿಯಾದ ಈ ಕೋಟೆ, ಬ್ರಿಟೀಷರ ನಿರಂತರವಾದ ಆಕ್ರಮಣಗಳನ್ನು ಯಶಸ್ವಿಯಾಗಿ ತಡೆಹಿಡಿದಿತ್ತು.ಈ...

    + ಹೆಚ್ಚಿಗೆ ಓದಿ
  • 03ಲಕ್ಷ್ಮಣ ದೇವಸ್ಥಾನ

    ಲಕ್ಷ್ಮಣ ದೇವಸ್ಥಾನ

    400 ವರ್ಷಗಳಷ್ಟು ಹಳೆಯದಾದ ಎಂದು ನಂಬಲಾದ, ಭರತ್ಪುರ್ ನ ಲಕ್ಷ್ಮಣ ದೇವಾಲಯವು ಒಂದು ಪ್ರಮುಖ ಯಾತ್ರಾ ಸ್ಥಳವಾಗಿದೆ. ರಾಜಸ್ಥಾನಿ ವಾಸ್ತುಶಿಲ್ಪ ಕಲೆಯನ್ನು ಇಲ್ಲಿ ಹೇರಳವಾಗಿ ನೋಡಬಹುದು. ಈ ದೇವಸ್ಥಾನದ ಪ್ರವೇಶ ದ್ವಾರಗಳು, ಛಾವಣಿಗಳು, ಖಂಬಗಳು ಮತ್ತು ಕಮಾನುಗಳು ತಮ್ಮ ಸುಂದರವಾದ ಕಲ್ಲಿನ ಕೆತ್ತನೆಯ ಕೆಲಸದಿಂದ...

    + ಹೆಚ್ಚಿಗೆ ಓದಿ
  • 04ಗಂಗಾ ದೇವಸ್ಥಾನ

    ಗಂಗಾ ದೇವಸ್ಥಾನ

    ಭರತ್ಪುರ್ ನ ಗಂಗಾ ದೇವಸ್ಥಾನ ಒಂದು ಜನಪ್ರಿಯ ದೇಗುಲ. 1845 ರಲ್ಲಿ ಮಹಾರಾಜಾ ಬಲ್ವಂತ್ ಸಿಂಗ್ ಇದರ ನಿರ್ಮಾಣವನ್ನು ಪ್ರಾರಂಭಿಸಿ, 90 ವರ್ಷಗಳ ತರುವಾಯ ಇದನ್ನು ಪೂರ್ಣಗೊಳಿಸಲಾಯಿತು. ಈ ದೇವಸ್ಥಾನದ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ, ಮಹಾರಾಜಾ ಬಲ್ವಂತ್ ಸಿಂಗ್ ನ ಐದನೆ ತಲೆಮಾರಿನ ರಾಜನಾದ ಬ್ರಿಜೇಂದ್ರ ಸಿಂಗ್, ಗಂಗಾ...

    + ಹೆಚ್ಚಿಗೆ ಓದಿ
  • 05ದೀಗ್ ಕೋಟೆ

    ದೀಗ್ ಕೋಟೆ

    ಭರತ್ಪುರ್ ಗೆ 35 ಕಿ.ಮೀ ದೂರದಲ್ಲಿರುವ, ದೀಗ್ ಕೋಟೆ ಮಹಾರಾಜ ಸೂರಜ್ ಮಲ್ ನಿಂದ 1730 ರಲ್ಲಿ ನಿರ್ಮಿತವಾಗಿದೆ. ಜಟ್ ಆಡಳಿತಗಾರರ ಮಾಜಿ ರಾಜಧಾನಿಯಾದ ದೀಗ್ ಪಟ್ಟಣದಲ್ಲಿ ಈ ಕೋಟೆ ಇದೆ.ಕೋಟೆಯ ಮಧ್ಯ ಗೋಪುರವನ್ನು ಎತ್ತರದಲ್ಲಿ ನಿರ್ಮಿಸಲಾಗಿದ್ದು, ಕಿರಿದಾದ ಕಾಲುವೆಯು ಅದನ್ನು ಸುತ್ತುವರೆದಿದೆ. 8 ಮೀ ಎತ್ತರದ ಗೋಡೆಯು ಈ ಕೋಟೆಯ...

    + ಹೆಚ್ಚಿಗೆ ಓದಿ
  • 06ಸರ್ಕಾರಿ ಸಂಗ್ರಹಾಲಯ

    ಸರ್ಕಾರಿ ಸಂಗ್ರಹಾಲಯ

    ಇದೊಂದು ಭರತ್ಪುರ್ ನ ಪ್ರವಾಸಿ ಆಕರ್ಷಣೆಯಾಗಿದೆ. ಈ ಸಂಗ್ರಹಾಲಯವನ್ನು ಲೋಹಗರ್ ಕೋಟೆಯೊಳಗೆ ನೋಡಬಹುದು. ಇದು ಭರತ್ಪುರ್ ನ ಐತಿಹಾಸಿಕ ಶ್ರೀಮಂತಿಕೆಯನ್ನು ತೆರೆದಿಡುತ್ತದೆ. ಸದ್ಯ, ಸಂಗ್ರಹಾಲಯವಾಗಿರುವ ಈ ಕಟ್ಟಡವು ಒಂದೊಮ್ಮೆ ಭರತ್ಪುರ್ ಸಾಮ್ರಾಟರ ಆಡಳಿತಾತ್ಮಕ ಕಟ್ಟಡವಾಗಿತ್ತು.1944 ರಲ್ಲಿ ಕಚರಿ ಕಲನ್ ಎಂಬ ಹೆಸರಿನ ಈ...

    + ಹೆಚ್ಚಿಗೆ ಓದಿ
  • 07ಗೋಪಾಲ ಭವನ್

    ಗೋಪಾಲ ಭವನ್

    ಗೋಪಾಲ್ ಭವನ್ ಕಲಾತ್ಮಕವಾಗಿ ಕಟ್ಟಲಾದ ಕಟ್ಟಡವಾಗಿದ್ದು, 1760 ರಲ್ಲಿ ಇದನ್ನು ನಿರ್ಮಿಸಲಾಗಿದೆ. ಇದರ ಪ್ರವೇಶ ಸ್ಥಳದಲ್ಲಿ ಮೋಹಕ ಉದ್ಯಾನಗಳಿರುವುದನ್ನು ಗಮನಿಸಬಹುದು. ಗೋಪಾಲ್ ಭವನ್ ನ ಹಿಂಭಾಗದಲ್ಲಿ ಗೋಪಾಲ್ ಸಾಗರವಿದ್ದು, ಸಾವನ್ ಮತ್ತು ಭಾದೋನ್ ಎಂಬ ಎರಡು ಹಂತಗಳಿವೆ. ಉದ್ಯಾನದ ಎದುರಿಗೆ ಎತ್ತರಿಸಲಾದ ಟೆರೇಸ್ ಇದ್ದು...

    + ಹೆಚ್ಚಿಗೆ ಓದಿ
  • 08ಭರತ್ಪುರ್ ಅರಮನೆ

    ಭರತ್ಪುರ್ ಅರಮನೆ

    ಮುಘಲ್ ಮತ್ತು ರಜಪುತ್ ವಾಸ್ತು ಕಲೆಯ ಮಿಶ್ರಣವನ್ನು ಭರತ್ಪುರ್ ಅರಮನೆಯಲ್ಲಿ ಯಥೇಚ್ಚವಾಗಿ ಕಾಣಬಹುದು. ಈ ಅರಮನೆಯ ಕೋಣೆಗಳು ಸಂಕೀರ್ಣತೆಯಿಂದ ವಿನ್ಯಾಸಗೊಳಿಸಲಾದ ಟೈಲ್ಸ್ ಗಳನ್ನು ಹೊಂದಿದೆ. ಅರಮನೆಯ ಕೇಂದ್ರಭಾಗವನ್ನು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದ್ದು, 2 ನೇ ಶತಮಾನದ ಹಲವು ಸ್ಮಾರಕಗಳನ್ನು ಇಲ್ಲಿ ಕಾಣಬಹುದು. ಈ...

    + ಹೆಚ್ಚಿಗೆ ಓದಿ
  • 09ಬಾಂಕೆ ಬಿಹಾರಿ ದೇವಸ್ಥಾನ

    ಬಾಂಕೆ ಬಿಹಾರಿ ದೇವಸ್ಥಾನ

    ಭರತ್ಪುರ್ ನ ಹೃದಯಭಾಗದಲ್ಲಿ ನೆಲೆಸಿರುವ ಬಾಂಕೆ ಬಿಹಾರಿ ದೇವಸ್ಥಾನವು, ಭಾರತದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿದೆ. ಈ ಅದ್ಭುತ ದೇವಾಲಯವು ಹಿಂದು ದೇವತೆಯಾದ ಕೃಷ್ಣನಿಗೆ ಸಮರ್ಪಿತವಾಗಿದೆ. ದೇವಸ್ಥಾನದ ಮುಖ್ಯ ಹಾಲ್ ಕೃಷ್ಣ ಹಾಗು ರಾಧೆಯರ ಪ್ರತಿಮೆಗಳನ್ನು ಒಳಗೊಂಡಿದೆ. ಮುಖ್ಯ ಹಾಲ್ ಗೆ ಹೋಗುವ ದಾರಿಯಲ್ಲಿ ಕೃಷ್ಣನ ಬಾಲ್ಯದ...

    + ಹೆಚ್ಚಿಗೆ ಓದಿ
  • 10ಬಂಧ್ ಬರೆಥಾ

    ಬಂಧ್ ಬರೆಥಾ

    ಬಂಧ್ ಬರೆಥಾ, ಇದೊಂದು ವನ್ಯಜೀವಿ ಧಾಮ. ಭರತ್ಪುರ್ ನಿಂದ ಇದು 65 ಕಿ.ಮೀ ದೂರದಲ್ಲಿದೆ. ಈ ಮೀಸಲು ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರು, ಲಿಯೋಪಾರ್ಡ್, ಚಿತಾಲ್, ಸಂಬಾರ್ ಬ್ಲು ಬುಲ್, ಕಾಡು ಹಂದಿ ಮತ್ತು ಹೈನಾಗಳಂತಹ ವನ್ಯಜೀವಿಗಳನ್ನು ಕಾಣಬಹುದು. ಇವುಗಳಲ್ಲದೆ 200 ವಿರಳ ಪ್ರಭೇದದ ಪಕ್ಷಿಗಳನ್ನೂ ಸಹ ಇಲ್ಲಿ ಕಾಣಬಹುದು.ಇಲ್ಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat