Search
  • Follow NativePlanet
Share
ಮುಖಪುಟ » ಸ್ಥಳಗಳು » ಭಗ್ಸು » ಆಕರ್ಷಣೆಗಳು » ಭಗ್ಸು ಜಲಪಾತ

ಭಗ್ಸು ಜಲಪಾತ, ಭಗ್ಸು

2

ಮ್ಯಾಕ್ ಲಿಯೋಡ್ ಗಂಜ್ ನಿಂದ 2 ಕಿ.ಮೀ ದೂರದಲ್ಲಿರುವ ಭಗ್ಸು ಜಲಪಾತ ಒಂದು ಜನಪ್ರಿಯವಾದ ಪ್ರವಾಸಿ ಆಕರ್ಷಣೆ. ನಯನ ಮನೋಹರವಾದ ಈ ಪುಟ್ಟ ಜಲಪಾತದಿಂದ ಕೇವಲ ಅರ್ಧ ಕಿ.ಮೀ ದೂರದಲ್ಲೇ ಭಗ್ಸು ದೇವಸ್ಥಾನವಿದೆ. ಈ ಜಲಪಾತದ ತಾಣಕ್ಕೆ ತಲುಪಲಿ ರಿಕ್ಷಾ ಅಥವಾ ಟ್ಯಾಕ್ಸಿಗಳು ಲಭ್ಯವಿದ್ದು, ಬೇಕೆಂದರೆ ಚಾರಣದ ಮೂಲಕವಾಗಿಯೂ ಇದನ್ನು ತಲುಪಬಹುದು.

ಮಳೆಗಾಲದ ಸಮಯದಲ್ಲಂತೂ ಈ ಪುಟ್ಟ ಜಲಪಾತವು 30 ಅಡಿಗಳ ನೀರಿನ ಗೋಡೆಯಾಗಿ ಗೋಚರಿಸುತ್ತದೆ. ಸಾಮಾನ್ಯವಾಗಿ ಈ ಜಲಪಾತಕ್ಕೆ ಭೇಟಿ ನೀಡುವವರು ಜಲಪಾತದ ಅಡಿಯಲ್ಲಿ ಶೇಖರಣೆಗೊಂಡ ನೀರಿನಲ್ಲಿ ಈಜಾಡಲು ಬಯಸುತ್ತಾರೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat

Near by City