Search
  • Follow NativePlanet
Share
ಮುಖಪುಟ » ಸ್ಥಳಗಳು » ಭಾಗಲ್ಪುರ್ » ತಲುಪುವ ಬಗೆ

ತಲುಪುವ ಬಗೆ

ಭಾಗಲ್ಪುರ್ ಮೂಲಕ ರಾ.ಹೆ 80 ಹಾಗೂ ರಾ.ಹೆ 31 ಹಾದುಹೋಗುತ್ತವೆ. ಈ ಎರಡು ರಾಷ್ಟ್ರೀಯ ಹೆದ್ದಾರಿಗಳ ನಡುವೆ ವಿಕ್ರಮ್ ಶಿಲ ಸೇತು ಸಂಪರ್ಕ ಒದಗಿಸುತ್ತದೆ. ನಗರವು ಒಳ್ಳೆಯ ರಸ್ತೆಯನ್ನು ಹೊಂದಿದೆ. ಸ್ಥಳೀಯ ಸಾರಿಗೆಯ ನಾಡಿಮಿಡಿತವಾದ ಬಸ್, ಆಟೋ, ಟ್ಯಾಕ್ಸಿ ಹಾಗೂ ಸೈಕಲ್ ರಿಕ್ಷಾಗಳು ಸುಲಭದಲ್ಲಿ ಲಭ್ಯವಾಗುತ್ತದೆ.