Search
  • Follow NativePlanet
Share
ಮುಖಪುಟ » ಸ್ಥಳಗಳು » ಭಾಗಲ್ಪುರ್ » ಆಕರ್ಷಣೆಗಳು » ಮಂದಾರ ಪರ್ವತ

ಮಂದಾರ ಪರ್ವತ, ಭಾಗಲ್ಪುರ್

2

ಹಿಂದೂ ಪುರಾಣದಲ್ಲಿ ಉಲ್ಲೇಖಿಸಿರುವ ಸಮುದ್ರ ಮಥನದ ಅವಿಭಾಜ್ಯ ಅಂಗವಾಗಿರುವ ಪರ್ವತವೇ ಈ ಮಂದಾರ ಪರ್ವತ. ಈ ಪರ್ವತದಲ್ಲಿನ ವಿವಿಧ ಪವಿತ್ರ ಸ್ಥಳಗಳ ಬಗ್ಗೆ ಬೇರೆಬೇರೆ ಪುರಾಣಗಳಲ್ಲಿ ಬಹಳಷ್ಟು ಉಲ್ಲೇಖವಿದೆ. ಕೃಷ್ಣಾವತಾರದಲ್ಲಿ ಕೃಷ್ಣನ ನೆಲೆಯೂ ಇಲ್ಲೇ ಆಗಿತ್ತು ಎಂದು ನಂಬಲಾಗುತ್ತದೆ. ಈ ಪರ್ವತವನ್ನು ಹೊಗಳಲೇಬೇಕಾದಂತಹ ಒಂದು ಗುಣವೆಂದರೆ, ಇದು ತುಂಬಾ ಕಲ್ಲುಗಳಿಂದ ಮಾಡಲ್ಪಟ್ಟುದು ಅಲ್ಲ. ಬದಲಿಗೆ ಇದು ಒಂದೇ ಒಂದು ಕಲ್ಲಿನಿಂದ ನಿರ್ಮಾಣವಾಗಿದೆ. ಈ ಬೆಟ್ಟವು ಕೆತ್ತನೆಗಳು, ಮೂರ್ತಿಗಳು ಹಾಗೂ ಹಲವು ಕಲ್ಲಿನಲ್ಲಿ ಕೊರೆತ ಶಿಲ್ಪಗಳಿನ್ದ ಸಮೃದ್ಧವಾಗಿದೆ. ಜೈನರ ನಡುವೆ ಕೂಡ ಈ ಪರ್ವತವು ಒಂದು ಪ್ರಮುಖ ಸ್ಥಾನವನ್ನು ಪಡೆದಿದೆ. 12 ನೇ ತೀರ್ಥಂಕರರು ಈ ಪರ್ವತದ ಶಿಖರದಲ್ಲಿ ನಿರ್ವಾಣ ಪಡೆದರು ಎಂದು ನಂಬಲಾಗುತ್ತದೆ.

One Way
Return
From (Departure City)
To (Destination City)
Depart On
17 Apr,Wed
Return On
18 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Apr,Wed
Check Out
18 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Apr,Wed
Return On
18 Apr,Thu