Search
  • Follow NativePlanet
Share
ಮುಖಪುಟ » ಸ್ಥಳಗಳು » ಭಾಗಲ್ಪುರ್ » ಆಕರ್ಷಣೆಗಳು » ಮಂದಾರ್ ಪರ್ವತ್

ಮಂದಾರ್ ಪರ್ವತ್, ಭಾಗಲ್ಪುರ್

1

ಮಂದಾರ್ ಪರ್ವತ್ 700 ಅಡಿ ಎತ್ತರವಿರುವ ಒಂದು ಸಣ್ಣ ಪರ್ವತ. ಈ ಪರ್ವತವು ಮಂದಾರ್ ಹಿಲ್ ಎಂದು ಖ್ಯಾತ. ಈ ಪರ್ವತದ ಮೇಲೆ ಹಿಂದೂ ಹಾಗೂ ಜೈನ ಅನುಯಾಯಿಗಳ ಎರಡು ದೇವಸ್ಥಾನಗಳಿವೆ.

ಈ ಪರ್ವತವನ್ನು ಹಿಂದೂ ಪುರಾಣದಲ್ಲಿ ಬಹುವಾಗಿ ಕೊಂಡಾಡುತ್ತಾರೆ. ಸಮುದ್ರ ಮಥನದ ಸಂದರ್ಭದಲ್ಲಿ, ಸಮುದ್ರವನ್ನು ಕಡೆದು, ಅದರ ಒಡಲಿನಿಂದ ಅಮೃತವನ್ನು ಹೊರತೆಗೆಯಲು ಬಳಸಿದ ಪರ್ವತ ಇದೇ ಆಗಿದೆ. ಮಂದಾರ ಪರ್ವತದ ಹತ್ತಿರದಲ್ಲಿ 'ಪಾಫರಣಿ' ಎಂಬ ಒಂದು ಕೊಳ ಕೂಡ ಇದೆ. ಈ ಕೊಳದ ಮಧ್ಯ ಭಾಗದಲ್ಲೊಂದು ದೇವಸ್ಥಾನವಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat