ಕುತ್ಚೆರಿ ಚೌಕ್ ಬಳಿಯಿರುವ ಘುರನ್ ಸಾಹ ಪೀರ್ ಬಾಬಾ ದರ್ಗಾ ವು ಮುಸ್ಲಿಂ, ಸಿಖ್, ಹಿಂದೂ ಮುಂತಾದ ಹಲವು ಧರ್ಮದ ಅನುಯಾಯಿಗಳನ್ನು ಹೊಂದಿರುವ ಒಂದು ಪ್ರಖ್ಯಾತ ಸ್ಥಳ. ಪ್ರತೀ ಶುಕ್ರವಾರ 'ಪೀರ್ ಬಾಬಾ' ಅವರ ಆಶೀರ್ವಾದವನ್ನು ಪಡೆದುಕೊಳ್ಳಲು ಭಕ್ತರು ಬಹಳ ಸಂಖ್ಯೆಯಲ್ಲಿ ಇಲ್ಲಿ ನೆರೆಯುತ್ತಾರೆ. 'ಪೀರ್ ಬಾಬಾ' ಅವರು ಅಸಾಮಾನ್ಯ ಶಕ್ತಿಯನ್ನು ಕರಗತ ಮಾಡಿಕ್ಕೊಂಡಿದ್ದರು ಎಂದು ನಂಬಲಾಗುತ್ತದೆ.