ಗೈಬಿನಾಥ್ ಮಹಾದೇವ್ ಎಂದೂ ಅರಿಯಲ್ಪಡುವ ಅಜ್ಗೈವಿನಾಥ್ ದೇವಸ್ಥಾನ, ಭಾಗಲ್ಪುರ್ ನಲ್ಲಿರುವ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ಇಲ್ಲಿನ ಆರಾಧ್ಯ ದೈವ ಶಿವ. ಈ ದೇವಸ್ಥಾನದ ಇರುವು ಇನ್ನೂ ನಿಗೂಢವಾಗಿದೆ. ಕೆಲವರು ಇದನ್ನು "ಸ್ವಯಂಭು" ಎಂದು ನಂಬುತ್ತಾರೆ. ಅಜ್ಗೈವಿನಾಥ್ ಧಾಮ್ ಒಂದು ಪವಿತ್ರ ಹಾಗೂ ಐತಿಹಾಸಿಕ ಸ್ಥಳವಾಗಿದೆ. ಈ ದೇವಸ್ಥಾನವು ಒಂದು ಬಂಡೆಯ ಮೇಲೆ ಸ್ಥಿತಿಯಾಗಿದ್ದು, ಇದರ ಮೇಲೆ ದೇವರು ಮ್ಯಾಜಿಕ್ ತರಹ ಕಾಣಿಸಿಕೊಳ್ಳುತ್ತಾರೆ ಹಾಗೂ ಇದರ ಮೇಲೆ ಸಾಲು ಸಾಲು ದಾಖಲೆಗಳನ್ನು ಕೆತ್ತಲಾಗಿದೆ ಎನ್ನಲಾಗುತ್ತದೆ.