Search
  • Follow NativePlanet
Share
ಮುಖಪುಟ » ಸ್ಥಳಗಳು » ಭದ್ರಾಚಲಂ » ಆಕರ್ಷಣೆಗಳು » ಗುಂಡಾಲಾ

ಗುಂಡಾಲಾ, ಭದ್ರಾಚಲಂ

1

ಗುಂಡಾಲಾ ಆಂಧ್ರ ಪ್ರದೇಶದ ಖಮ್ಮಮ್ ಜಿಲ್ಲೆಯ ಅಡಿಯಲ್ಲಿ ಬರುವ ಒಂದು ಉಪ ವಿಭಾಗ. ಈ ಪವಿತ್ರ ಸ್ಥಳವು ಭದ್ರಾಚಲಂ ಪಟ್ಟಣದಿಂದ 5 ಕಿ.ಮೀ ದೂರದಲ್ಲಿದೆ ಹಾಗೂ ಆಂಧ್ರ ಪ್ರದೇಶದ ರಾಜಧಾನಿ ಹೈದ್ರಾಬಾದ್ ನಿಂದ 258 ಕಿ.ಮೀ ಅಂತರದಲ್ಲಿದೆ. ಈ ಚಿತ್ರಸದೃಶ ಗ್ರಾಮ ಹಿಂದೂಗಳಿಗೆ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ ಸ್ಥಳವಾಗಿದೆ. ಏಕೆಂದರೆ ಇಲ್ಲಿ ಹಿಂದುಗಳ ಪ್ರಮುಖ ಮೂರು ದೇವರುಗಳಾದ / ದೇವತೆಗಳಾದ ಭಗವಾನ್ ಬ್ರಹ್ಮ (ಬ್ರಹ್ಮಾಂಡದ ಸೃಷ್ಟಿಕರ್ತ) ಭಗವಾನ್ ವಿಷ್ಣು (ಬ್ರಹ್ಮಾಂಡವನ್ನು ಎತ್ತಿಹಿಡಿದವನು) ಹಾಗೂ ಭಗವಂತ ಶಿವ (ಬ್ರಹ್ಮಾಂಡದ ವಿನಾಶಗಳ ವಿಧ್ವಂಸಕ) ಈ ಮೂರು ದೇವತೆಗಳು ಚಳಿಗಾಲದಲ್ಲಿ ಈ ಹಳ್ಳಿಯಲ್ಲಿರುವ ಬಿಸಿ ನೀರಿನ ಬುಗ್ಗೆಯಲ್ಲಿ ಮುಳುಗೇಳುತ್ತಾರೆ ಎಂಬ ನಂಬಿಕೆಯಿದೆ. ಆದ್ದರಿಂದ ಈ ಬಿಸಿ ನೀರಿನ ಬುಗ್ಗೆಗಳು ಹಿಂದುಗಳ ಪ್ರಮುಖ ಪೂಜ್ಯನೀಯ ಸ್ಥಳವಾಗಿದೆ.

ಈ ಬಿಸಿ ನೀರಿನ ಬುಗ್ಗೆಯಲ್ಲಿ ಮುಳುಗೆದ್ದರೆ ಎಲ್ಲಾ ಅಸ್ವಸ್ಥತೆಗಳೂ ದೂರವಾಗಿ ಮೋಕ್ಷದ ಹಾದಿಯೂ ಸುಗಮವಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ ಅಪಾರ. ಗೋದಾವರಿ ನದಿಯು ಲಕ್ಷಗಟ್ಟಲೆ ಯಾತ್ರಾರ್ಥಿಗಳನ್ನು ಸೆಳೆಯುವ ಇಂತಹ ಹಲವಾರು ಬಿಸಿ ನೀರಿನ ಬುಗ್ಗೆಗಳನ್ನು ಹೊಂದಿದೆ. ಆದ್ದರಿಂದ ಈ ಪ್ರದೇಶವು ಸದಾ ಭಕ್ತಾದಿಗಳಿಂದ ತುಂಬಿರುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri