Search
  • Follow NativePlanet
Share
ಮುಖಪುಟ » ಸ್ಥಳಗಳು » ಬೇಕಲ್ » ಆಕರ್ಷಣೆಗಳು » ಮಲ್ಲಿಕ್ ದೀನಾರ್ ಮಸೀದಿ

ಮಲ್ಲಿಕ್ ದೀನಾರ್ ಮಸೀದಿ, ಬೇಕಲ್

4

ಮಲ್ಲಿಕ್ ದೀನಾರ್ ಮಸೀದಿಯು ಹೆಚ್ಚಾಗಿ ಮಲ್ಲಿಕ್ ದೀನಾರ್ ಗ್ರ್ಯಾಂಡ್ ಜುಮ್ಮಾ ಮಸೀದಿ ಎಂದು ಕರೆಯಲ್ಪಡುತ್ತದೆ. ತಲಂಕರಾ ಎಂಬಲ್ಲಿ ಮಲ್ಲಿಕ್ ಇಬನ್ ದೀನಾರ್ ಎಂಬವನಿಂದ ಸ್ಥಾಪಿತವಾಯಿತು. ಇದನ್ನು ಸುಮಾರು ಕ್ರಿ.ಶ 642 ರ ಹೊತ್ತಿಗೆ ನಿರ್ಮಿಸಲಾಗಿದೆ. ನಂತರ 1809 ರಲ್ಲಿ ಇದರ ಜೀರ್ಣೋದ್ಧಾರ ಕಾರ್ಯ ನಡೆಯಿತು. ಇದು ಭಾರತದಲ್ಲಿನ ಹಳೇಯದಾದ  ಹಾಗೂ ಐತಿಹಾಸಿಕ ಮಸೀದಿಗಳಲ್ಲಿ ಒಂದು. ಈ ಮಸೀದಿಯು ಮಲ್ಲಿಕ್ ಇಬನ್ ದೀನಾರ್ ನ ವಂಶಸ್ಥ ಮಲ್ಲಿಕ್ ಇಬನ್ ಮೊಹಮ್ಮದ್ ನ ಸಮಾಧಿಯನ್ನು ಹೊಂದಿದೆ. ಮುಸ್ಲಿಂ ರಿಗೆ ಇದೊಂದು ಪವಿತ್ರ ಕ್ಷೇತ್ರವಾಗಿದೆ. ಪುರಾತನವಾದ ಈ ಮಸೀದಿಯು ಮಲಬಾರ್ ಸಾಂಪ್ರದಾಯಿಕ ಶೈಲಿಯಲ್ಲಿ ಕಟ್ಟಲಾಗಿದೆ.

ಇಸ್ಲಾಂ ಧರ್ಮ ಪ್ರಚಾರಕ್ಕಾಗಿ ಮಲ್ಲಿಕ್ ಇಬನ್ ದೀನಾರ್ ಕಾಸರಗೋಡ್ ಪ್ರದೇಶಕ್ಕೆ ಆಗಮಿಸಿದ್ದ ಎಂದು ಹೇಳಲಾಗುತ್ತದೆ. ಕಾಸರಗೋಡ್ ನ ರಾಜ ಚೆರಮನ್ ಪೆರುಮಾಳ್, ಇವನಿಂದ ಪ್ರಭಾವಿತನಾಗಿ ಇಸ್ಲಾಂ ಧರ್ಮಕ್ಕೆ ಬರಲಾವಣೆಗೊಂಡನು. ಉರೂಸ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಇಲ್ಲಿಗೆ ಸಹಸ್ರಾರು ಪ್ರವಾಸಿಗರು, ಇಸ್ಲಾಂ ಧರ್ಮದ ಭಕ್ತಾದಿಗಳು ಇಲ್ಲಿಗೆ ಆಗಮಿಸಿ ಈ ಹಬ್ಬದ ಆಚರಣೆಯಲ್ಲಿ ಪಾಲ್ಗೋಳ್ಳುತ್ತಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat