Search
  • Follow NativePlanet
Share
ಮುಖಪುಟ » ಸ್ಥಳಗಳು » ಬೇಕಲ್ » ಆಕರ್ಷಣೆಗಳು » ಕಪೀಲ್ ಬೀಚ್

ಕಪೀಲ್ ಬೀಚ್, ಬೇಕಲ್

1

ಕಪೀಲ್ ಬೀಚ್ ಬೆಕಲ್  ಕೋಟೆ ಯಿಂದ ಸುಮಾರು 7 ಕೀ. ಮಿ ಅಂತರದಲ್ಲಿದೆ. ಇದೊಂದು ಪ್ರಮುಖವಾದ ಪ್ರವಾಸಿ ಸ್ಥಳವಾಗಿದೆ. ಈ ಬೀಚ್ ನ ಸುತ್ತಲಿನ ಪ್ರಶಾಂತವಾದ ಪರಿಸರದಿಂದಾಗಿ ಬೇರೆಲ್ಲ ಬೀಚ್ ಗಳಿಗಿಂತ ಇದು ತುಸು ವಿಭಿನ್ನವಾಗಿದೆ. ಬೆಕಲ್ ಪೋರ್ಟ್ ಅಥವಾ ಕೋಟೆಯನ್ನು ನೋಡಿದ ನಂತರ ಸಮುದ್ರಕ್ಕೆ ಸೂರ್ಯ ಮುತ್ತಿಡುತ್ತ ಮುಳುಗುವ ದೃಶ್ಯವನ್ನು ನೀವು ನೋಡಲೇ ಬೇಕು. ಮನೋಹರವಾದ ಈ ದೃಶ್ಯ ನಿಮ್ಮನ್ನು ಮತ್ತೆ ಮತ್ತೆ ಇಲ್ಲಿಗೆ ಎಳೆದು ತರುತ್ತದೆ. ಅಷ್ಟು ರಮಣೀಯವಾದ ಸೌಂದರ್ಯ ಕಪೀಲ್ ಬೀಚ್ ನದು. ಕೊಡಿ ತುರುತುವಿನಲ್ಲಿ ಅರೇಬಿಯನ್ ಸಮುದ್ರದ  ಒಂದು ಅದ್ಭುತವಾದ ನೋಟ ನಿಮ್ಮ ಕಣ್ಣುಗಳೇ ನಂಬಲಾರದಂತಹ ಅನುಭವವನ್ನು ಕೊಡುತ್ತದೆ. ಈ ತುರುತು ಅರೇಬಿಯನ್ ಸಮುದ್ರದ ಒಳಗೆ ಸೇರದಿದ್ದರೆ ಮಾತ್ರ ಗೋಚರವಾಗುತ್ತದೆ. ಯಾರು ಪ್ರಕೃತಿಯ ಆರಾಧಕರೋ, ನೈಸರ್ಗಿಕ ಸೌಂದರ್ಯವನ್ನು ಸವಿಯಬಲ್ಲರೋ ಅಂತಹವರಿಗೆ ಸರಿಯಾದ ಸ್ಥಳ ಕಪೀಲ್ ಬೀಚ್ ! 

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat