ಬಟಿಂಡಾದದಲ್ಲಿ ಮಿಟ್ಟಲ್ ಮಾಲ್, ಸಿಟಿ ಸೆಂಟರ್ ಮಾಲ್, ಪೆನಿನ್ಸುಲ ಮಾಲ್ ಮತ್ತು ಸಿಟಿ ವಾಕ್ ಮಾಲ್ಗಳಂತಹ ದೇಶದ ಅತ್ಯುತ್ತಮ ಮಾಲ್ಗಳು ನೆಲೆಗೊಂಡಿವೆ. ಇಲ್ಲಿಗೆ ಪ್ರವಾಸಿಗರು ಮತ್ತು ಸ್ಥಳೀಯರು ಆಗಮಿಸುತ್ತಿರುತ್ತಾರೆ. ಈ ಮಾಲ್ಗಳಲ್ಲಿ ಖ್ಯಾತ ಬ್ರಾಂಡ್ಗಳ ಜೊತೆಗೆ ಅತ್ಯುತ್ತಮವಾದ ಉಪಾಹಾರ ಕೇಂದ್ರಗಳು ಸಹ ನೆಲೆಗೊಂಡಿವೆ.