Search
  • Follow NativePlanet
Share
ಮುಖಪುಟ » ಸ್ಥಳಗಳು » ಬಟಿಂಡಾ » ಆಕರ್ಷಣೆಗಳು » ದೋಬಿ ಬಜಾರ್

ದೋಬಿ ಬಜಾರ್, ಬಟಿಂಡಾ

1

ದೋಬಿ ಬಜಾರ್ ಎಂಬುದು ಬಟಿಂಡಾದಲ್ಲಿರುವ ಪ್ರಮುಖ ವ್ಯಾಪಾರಿಕೇಂದ್ರವಾಗಿದೆ. ಇಲ್ಲಿ ಹಲವಾರು ಬ್ರಾಂಡ್‍ನ ವಿವಿಧ ಶೋ ರೂಮ್‍ಗಳು ನೆಲೆಗೊಂಡಿವೆ. ಇಲ್ಲಿ ಪ್ರವಾಸಿಗರು ತಮಗೆ ಬೇಕಾದ ವಸ್ತುಗಳನ್ನು ಅಂದರೆ ಪಾದರಕ್ಷೆಯಿಂದ ಹಿಡಿದು ಬಟ್ಟೆ-ಬರೆಗಳವರೆಗೆ, ಆಭರಣಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳವರೆಗೆ ಯಾವ ವಸ್ತುವನ್ನು ಬೇಕಾದರು ಪೈಪೋಟಿಯ ದರದಲ್ಲಿ ಇಲ್ಲಿ ಖರೀದಿಸಬಹುದು. ನಮಗೆ ಅಗತ್ಯವಾದ ಎಲ್ಲಾ ವಸ್ತುಗಳು ಒಂದೇ ಸ್ಥಳದಲ್ಲಿ ಇಲ್ಲಿ ದೊರೆಯುವುದರಿಂದ ಈ ಸ್ಥಳವು ಪ್ರಸಿದ್ಧಿಯನ್ನು ಪಡೆದಿದೆ. ಅದೆಲ್ಲಕ್ಕಿಂತ ಮಿಗಿಲಾಗಿ ಬಟಿಂಡಾದ ಯಾವ ಮೂಲೆಯಿಂದ ಬೇಕಾದರು ಇಲ್ಲಿಗೆ ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri