Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಡಮೇರ್ » ಆಕರ್ಷಣೆಗಳು » ಜುನಾ ಜೈನ ಮಂದಿರ

ಜುನಾ ಜೈನ ಮಂದಿರ, ಬಾಡಮೇರ್

0

ಜುನಾ ಜೈನ ಮಂದಿರವನ್ನು 12 ಅಥವಾ13 ನೇ ಶತಮಾನದ ಆಸುಪಾಸಿನಲ್ಲಿ ನಿರ್ಮಿಸಲಾಗಿದೆ. ಇದು ಜುನಾ ಬಾಡಮೇರ್ ಎಂಬ ಸ್ಥಳದಲ್ಲಿದ್ದು, ಸುಂದರವಾದ ಪರ್ವತಗಳ ಮಧ್ಯದಲ್ಲಿದೆ. ಒಂದೊಮ್ಮೆ ಜುನಾ ಬಾಡಮೇರ್ ಪಟ್ಟಣವು ಜನಜಂಗುಳಿಯಿಂದ ತುಂಬಿತ್ತು. ಕ್ರಮೇಣ ಜನರು ಇಲ್ಲಿಂದ ಬೇರೆ ಸ್ಥಳಗಳಿಗೆ ವಲಸೆ ಹೋದರು. ಈ ವಲಸೆ ಹೋದ ಜನರೇ ಈಗಿನ ಬಾಡಮೇರ್ ಅನ್ನು ರೂಪಿಸಿದ್ದಾರೆ ಎಂದು ನಂಬಲಾಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat